ಶನಿವಾರ, 25 ಅಕ್ಟೋಬರ್ 2025
×
ADVERTISEMENT

Bigg Boss Kannada Season 8

ADVERTISEMENT

ಬಿಗ್‌ಬಾಸ್ ಮಾಜಿ ಸ್ಪರ್ಧಿಗಳ ವಿದೇಶ ಪ್ರಯಾಣ: ಅರವಿಂದ್, ಕಾರ್ತಿಕ್ ಚಿತ್ರಗಳು

Bigg Boss Stars: ಬಿಗ್‌ಬಾಸ್ ಸೀಸನ್ 8ರ ಕಾರ್ತಿಕ್ ಮಹೇಶ್ ಹಾಗೂ ಅರವಿಂದ್ ಕೆ.ಪಿ ಕೆನ್ಯಾ ಪ್ರವಾಸದಲ್ಲಿದ್ದಾರೆ. ಕಾರ್ತಿಕ್ ‘ರಾಮರಸ’ ಚಿತ್ರದಲ್ಲಿ ನಟಿಸುತ್ತಿದ್ದು, ಅರವಿಂದ್ ಕೌಶಿಕ್ ನಿರ್ದೇಶನದ “ಅರ್ಧಂಬರ್ಧ ಪ್ರೇಮಕಥೆ” ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.
Last Updated 20 ಅಕ್ಟೋಬರ್ 2025, 11:29 IST
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳ ವಿದೇಶ ಪ್ರಯಾಣ: ಅರವಿಂದ್, ಕಾರ್ತಿಕ್ ಚಿತ್ರಗಳು

Photos: ಮದುವೆ ಫೊಟೊಗಳನ್ನು ಶೇರ್​​ ಮಾಡಿದ ನಟಿ ಶುಭಾ ಪೂಂಜಾ

ನಟಿಶುಭಾ ಪೂಂಜಾ ಅವರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಅವರ ವಿವಾಹ ಉಡುಪಿ ಸಮೀಪದ ಮಜಲಬೆಟ್ಟುಬೀಡುವಿನಲ್ಲಿ ನಡೆದಿತ್ತು. ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಮದುವೆಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶುಭಾ ಅವರು ಹಂಚಿಕೊಂಡಿದ್ದರು.‘ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’ ಎಂದಿದ್ದರು. ಇದೀಗ ತಮ್ಮ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 10 ಜನವರಿ 2022, 12:25 IST
Photos: ಮದುವೆ ಫೊಟೊಗಳನ್ನು ಶೇರ್​​ ಮಾಡಿದ ನಟಿ ಶುಭಾ ಪೂಂಜಾ
err

ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜೊತೆ ದಿವ್ಯಾ ಸುರೇಶ್‌ ವಾಗ್ವಾದ

ಬಿಗ್ ಬಾಸ್ 8ರ ಮನೆಯಲ್ಲಿ ವಿನ್ನರ್ ಮಂಜು ಪಾವಗಡ ಅವರ ಜೊತೆಗಿನ ಒಡನಾಟ, ಜಗಳ, ಮುನಿಸು, ತಮಾಷೆ ಸನ್ನಿವೇಶಗಳ ಮೂಲಕ ಗಮನ ಸೆಳೆದಿದ್ದರು.
Last Updated 29 ಡಿಸೆಂಬರ್ 2021, 15:59 IST
ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜೊತೆ  ದಿವ್ಯಾ ಸುರೇಶ್‌ ವಾಗ್ವಾದ

Photos | ಚರ್ಚ್ ಸ್ಟ್ರೀಟ್ ಗಲಾಟೆ: ಯಾರಿವರು ನಟಿ ದಿವ್ಯಾ ಸುರೇಶ್?

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜತೆ ವಾಗ್ವಾದ ಮಾಡಿ ಸುದ್ದಿಯಾಗಿದ್ದಾರೆ.ಚಿತ್ರಗಳು: ದಿವ್ಯಾ ಸುರೇಶ್ ಇನ್‌ಸ್ಟಾಗ್ರಾಮ್ ಖಾತೆ
Last Updated 29 ಡಿಸೆಂಬರ್ 2021, 9:00 IST
Photos | ಚರ್ಚ್ ಸ್ಟ್ರೀಟ್ ಗಲಾಟೆ: ಯಾರಿವರು ನಟಿ ದಿವ್ಯಾ ಸುರೇಶ್?
err

ಬಿಗ್‌ ಬಾಸ್ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಅರವಿಂದ್–ದಿವ್ಯಾ ಉರುಡುಗ

ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬಳಿಕ ಈ ಜೋಡಿ ಎಲ್ಲಿಯೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ದಿವ್ಯಾ ಆಗೊಮ್ಮ ಈಗೊಮ್ಮೆ ರೀಲ್ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ಗೆ ಹಾಕುತ್ತಿದ್ದರು.
Last Updated 28 ಸೆಪ್ಟೆಂಬರ್ 2021, 10:28 IST
ಬಿಗ್‌ ಬಾಸ್ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಅರವಿಂದ್–ದಿವ್ಯಾ ಉರುಡುಗ

ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್ ಕೂಡ ಒಬ್ಬರು. ಬಿಗ್‌ ಬಾಸ್ ವಿನ್ನರ್ ಮಂಜು ಪಾವಗಡ ಜೊತೆಗೆ ಆತ್ಮೀಯವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಮಹಿಳಾ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಒಳ್ಳೆಯ ಸ್ನೇಹಿತರೆಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಬಳಿಕವು ಜೊತೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಇಬ್ಬರೂ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
Last Updated 11 ಸೆಪ್ಟೆಂಬರ್ 2021, 3:41 IST
ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಪರಮ ಸುಂದರಿಯಾಗಿ ಹೆಜ್ಜೆ ಹಾಕಿದ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ

ವೈಷ್ಣವಿ ಅವರ ನೃತ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
Last Updated 8 ಸೆಪ್ಟೆಂಬರ್ 2021, 11:58 IST
ಪರಮ ಸುಂದರಿಯಾಗಿ ಹೆಜ್ಜೆ ಹಾಕಿದ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ
ADVERTISEMENT

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಮಂಜು ಪಾವಗಡ

ಬಿಗ್‌ ಬಾಸ್‌ ಸೀಸನ್‌ 8ರ ವಿಜೇತ ಮಂಜು ಪಾವಗಡ ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
Last Updated 24 ಆಗಸ್ಟ್ 2021, 13:02 IST
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಮಂಜು ಪಾವಗಡ

ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ: ಸಂಬರಗಿ

ಈಗಾಗಲೇ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆ ಮತ್ತು ನೀತಿ ನಿರೂಪಣೆ ತಂಡದಲ್ಲಿ ಇದ್ದೇನೆ. ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಬರುವುದು ಪಕ್ಕಾ. ಏಕೆಂದರೆ, ನಮ್ಮ ಯಾವುದೇ ನೀತಿ, ಹೋರಾಟಕ್ಕೆ ರಾಜಕೀಯ ಬೆಂಬಲವಿಲ್ಲದಿದ್ದರೆ ಅದು ಎಲ್ಲಿಯೋ ಕಳೆದುಹೋಗುತ್ತದೆ ಎಂದರು.
Last Updated 14 ಆಗಸ್ಟ್ 2021, 13:44 IST
ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ: ಸಂಬರಗಿ

Prajavani Live: ಪ್ರಶಾಂತ್‌ ಸಂಬರಗಿ ಜೊತೆಗೆ ‘ನೇರ ಮಾತುಕತೆ’

Prajavani Live: ಪ್ರಶಾಂತ್‌ ಸಂಬರಗಿ ಜೊತೆಗೆ ‘ನೇರ ಮಾತುಕತೆ’ ಪ್ರಜಾವಾಣಿ ಶನಿವಾರದ ವಿಶೇಷ: ಬಿಗ್‌ ಬಾಸ್ ಕನ್ನಡ ಸೀಸನ್‌ 8ರ ಟಾಪ್‌ 5 ಸ್ಫರ್ಧಿಗಳಲ್ಲೊಬ್ಬರಾದ ಪ್ರಶಾಂತ್‌ ಸಂಬರಗಿ ಜೊತೆ ನೇರ ಮಾತುಕತೆ
Last Updated 14 ಆಗಸ್ಟ್ 2021, 11:08 IST
Prajavani Live: ಪ್ರಶಾಂತ್‌ ಸಂಬರಗಿ ಜೊತೆಗೆ ‘ನೇರ ಮಾತುಕತೆ’
ADVERTISEMENT
ADVERTISEMENT
ADVERTISEMENT