ಮಂಗಳವಾರ, 26 ಆಗಸ್ಟ್ 2025
×
ADVERTISEMENT
ADVERTISEMENT

Photos: ಮದುವೆ ಫೊಟೊಗಳನ್ನು ಶೇರ್​​ ಮಾಡಿದ ನಟಿ ಶುಭಾ ಪೂಂಜಾ

ನಟಿಶುಭಾ ಪೂಂಜಾ ಅವರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಅವರ ವಿವಾಹ ಉಡುಪಿ ಸಮೀಪದ ಮಜಲಬೆಟ್ಟುಬೀಡುವಿನಲ್ಲಿ ನಡೆದಿತ್ತು. ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಮದುವೆಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶುಭಾ ಅವರು ಹಂಚಿಕೊಂಡಿದ್ದರು.‘ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’ ಎಂದಿದ್ದರು. ಇದೀಗ ತಮ್ಮ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Published : 10 ಜನವರಿ 2022, 12:21 IST
ಫಾಲೋ ಮಾಡಿ
Comments
ಉಡುಪಿ ಸಮೀಪದ ಮಜಲಬೆಟ್ಟುಬೀಡುವಿನಲ್ಲಿ ವಿವಾಹ
ಉಡುಪಿ ಸಮೀಪದ ಮಜಲಬೆಟ್ಟುಬೀಡುವಿನಲ್ಲಿ ವಿವಾಹ
ADVERTISEMENT
ಸುಮಂತ್ ಮಹಾಬಲ ಅವರೊಂದಿಗೆ ನಟಿ ಶುಭಾ ಪೂಂಜಾ ವಿವಾಹ
ಸುಮಂತ್ ಮಹಾಬಲ ಅವರೊಂದಿಗೆ ನಟಿ ಶುಭಾ ಪೂಂಜಾ ವಿವಾಹ
ಶುಭಾ ಪೂಂಜಾ ಮದುವೆಯಲ್ಲಿ ಪಾಲ್ಗೊಂಡ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ
ಶುಭಾ ಪೂಂಜಾ ಮದುವೆಯಲ್ಲಿ ಪಾಲ್ಗೊಂಡ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ
ಆಪ್ತರ ಸಮ್ಮುಖದಲ್ಲಿ ನಡೆದ ಶುಭಾ ಪೂಂಜಾ ಮದುವೆ
ಆಪ್ತರ ಸಮ್ಮುಖದಲ್ಲಿ ನಡೆದ ಶುಭಾ ಪೂಂಜಾ ಮದುವೆ
ವದು-ವರರನ್ನು ಆಶೀರ್ವದಿಸಿದ ಶುಭಾ ಪೂಂಜಾ ತಾಯಿ
ವದು-ವರರನ್ನು ಆಶೀರ್ವದಿಸಿದ ಶುಭಾ ಪೂಂಜಾ ತಾಯಿ
ಸುಮಂತ್ ಮಹಾಬಲ- ಶುಭಾ ಪೂಂಜಾ ದಂಪತಿ
ಸುಮಂತ್ ಮಹಾಬಲ- ಶುಭಾ ಪೂಂಜಾ ದಂಪತಿ
ಮದುವೆಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಶುಭಾ
ಮದುವೆಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಶುಭಾ
ಸರಳವಾಗಿ ತಮ್ಮ ಗೆಳೆಯ ಸುಮಂತ್​ ಜೊತೆ ಸಪ್ತಪದಿ ತುಳಿದ ಶುಭಾ
ಸರಳವಾಗಿ ತಮ್ಮ ಗೆಳೆಯ ಸುಮಂತ್​ ಜೊತೆ ಸಪ್ತಪದಿ ತುಳಿದ ಶುಭಾ
ಶುಭಾ ಪೂಂಜಾ ಕೆಲವು ವರ್ಷಗಳ ಹಿಂದೆ ಸುಮಂತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದರು.
ಶುಭಾ ಪೂಂಜಾ ಕೆಲವು ವರ್ಷಗಳ ಹಿಂದೆ ಸುಮಂತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT