ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

shubha poonja

ADVERTISEMENT

ಶುಭಾ ಪೂಂಜಾ ಈಗ ದೇವಿ

ಮಹಿಳೆಯರ ಸಾಹಸದ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ತ್ರಿದೇವಿ’.
Last Updated 6 ಏಪ್ರಿಲ್ 2023, 19:30 IST
ಶುಭಾ ಪೂಂಜಾ ಈಗ ದೇವಿ

Photos: ಮದುವೆ ಫೊಟೊಗಳನ್ನು ಶೇರ್​​ ಮಾಡಿದ ನಟಿ ಶುಭಾ ಪೂಂಜಾ

ನಟಿಶುಭಾ ಪೂಂಜಾ ಅವರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಅವರ ವಿವಾಹ ಉಡುಪಿ ಸಮೀಪದ ಮಜಲಬೆಟ್ಟುಬೀಡುವಿನಲ್ಲಿ ನಡೆದಿತ್ತು. ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಮದುವೆಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶುಭಾ ಅವರು ಹಂಚಿಕೊಂಡಿದ್ದರು.‘ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’ ಎಂದಿದ್ದರು. ಇದೀಗ ತಮ್ಮ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 10 ಜನವರಿ 2022, 12:25 IST
Photos: ಮದುವೆ ಫೊಟೊಗಳನ್ನು ಶೇರ್​​ ಮಾಡಿದ ನಟಿ ಶುಭಾ ಪೂಂಜಾ
err

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ

ನಟಿ, ಶುಭಾ ಪೂಂಜ ಸರಳವಾಗಿ, ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಶುಭಾ ಅವರ ವಿವಾಹ ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಬುಧವಾರ ನಡೆದಿದೆ.
Last Updated 5 ಜನವರಿ 2022, 10:24 IST
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ

ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್ ಕೂಡ ಒಬ್ಬರು. ಬಿಗ್‌ ಬಾಸ್ ವಿನ್ನರ್ ಮಂಜು ಪಾವಗಡ ಜೊತೆಗೆ ಆತ್ಮೀಯವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಮಹಿಳಾ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಒಳ್ಳೆಯ ಸ್ನೇಹಿತರೆಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಬಳಿಕವು ಜೊತೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಇಬ್ಬರೂ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
Last Updated 11 ಸೆಪ್ಟೆಂಬರ್ 2021, 3:41 IST
ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

Bigg Boss 8: ಶಮಂತ್ ಬ್ರೋ ಗೌಡ ಔಟ್, ಉಳಿದ 6 ಮಂದಿಗೂ ಟೆನ್ಷನ್

ಶುಭಾ ಪೂಂಜಾ ಬೆನ್ನಲ್ಲೇ ಶಮಂತ್ ಬ್ರೋ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.ಮನೆಯಲ್ಲಿ ವಿಶಿಷ್ಟ ಹಾಡುಗಾರಿಕೆ, ಮಿಮಿಕ್ರಿ ಮೂಲಕ ಗಮನ ಸೆಳೆದಿದ್ದ ಶಮಂತ್ ಫಿನಾಲೆಗೆ ಒಂದು ವಾರ ಇರುವಾಗ ಹೊರಹೋಗಿದ್ದಾರೆ. ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಶಮಂತ್ 113 ದಿನ ಮನೆಯಲ್ಲಿ ಕಳೆದಿದ್ದೇ ಒಂದು ರೋಚಕ ಕಥೆ.
Last Updated 1 ಆಗಸ್ಟ್ 2021, 22:15 IST
Bigg Boss 8: ಶಮಂತ್ ಬ್ರೋ ಗೌಡ ಔಟ್, ಉಳಿದ 6 ಮಂದಿಗೂ ಟೆನ್ಷನ್

Bigg Boss 8: ಶುಭಾ ಪೂಂಜಾ ಹೊರಹೋಗಿದ್ದಾಯ್ತು. ಈ ವಾರ ಮತ್ತಿಬ್ಬರು ಹೊರಕ್ಕೆ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ರೋಚಕ ಘಟ್ಟ ತಲುಪಿದೆ. ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದ್ದು, ಶನಿವಾರದ ಎಲಿಮಿನೇಶನ್‌ನಲ್ಲಿ ನಟಿ ಶುಭಾ ಪೂಂಜಾ ಹೊರಬಿದ್ದಿದ್ದಾರೆ.
Last Updated 1 ಆಗಸ್ಟ್ 2021, 17:06 IST
Bigg Boss 8: ಶುಭಾ ಪೂಂಜಾ ಹೊರಹೋಗಿದ್ದಾಯ್ತು. ಈ ವಾರ ಮತ್ತಿಬ್ಬರು ಹೊರಕ್ಕೆ

‘ತ್ರಿದೇವಿ’ಗಾಗಿ ಕಳರಿಪಯಟ್ಟು ಕಲಿತ ಶುಭಾ ಪೂಂಜಾ

ಗ್ಲ್ಯಾಮರಸ್‌, ಬಬ್ಲಿ ಬಬ್ಲಿ ಪಾತ್ರಗಳಿಂದಷ್ಟೇ ಗುರುತಿಸಿಕೊಂಡಿದ್ದ ನಟಿ ಶುಭಾ ಪೂಂಜಾ, ಬಿಗ್‌ಬಾಸ್‌ ಪಯಣದ ಬಳಿಕ ಬದಲಾಗಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಎಡವಿದ್ದೇನೆ ಎನ್ನುವ ಶುಭಾ, ಮುಂದಿನ ಸಿನಿಮಾ ಪಯಣದಲ್ಲಿ ಹೆಚ್ಚು ಕೌಟುಂಬಿಕ ಚಿತ್ರಗಳಲ್ಲಿ ಹಾಗೂ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತೇನೆ ಎಂದಿದ್ದಾರೆ. ತೆರೆ ಮೇಲೆ ಬರಲು ಸಜ್ಜಾಗಿರುವ ಅವರ ಮುಂದಿನ ಚಿತ್ರ ‘ತ್ರಿದೇವಿ’ಗಾಗಿ ಕಳರಿಪಯಟ್ಟು ಕಲಿತ ಅನುಭವವನ್ನು ‘ಸಿನಿಮಾ ಪುರವಣಿ’ ಜೊತೆಗೆ ಹಂಚಿಕೊಂಡಿದ್ದಾರೆ.
Last Updated 3 ಜೂನ್ 2021, 19:30 IST
‘ತ್ರಿದೇವಿ’ಗಾಗಿ ಕಳರಿಪಯಟ್ಟು ಕಲಿತ ಶುಭಾ ಪೂಂಜಾ
ADVERTISEMENT

Bigg Boss 8: ಹೇಗಿರಲಿವೆ ಕೊನೆಯ ಎರಡು ಕಂತು? ಇಲ್ಲಿದೆ ಮಾಹಿತಿ

ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ತೆರೆ ಬಿದ್ದಿದೆ. ಆದರೆ, ಅಂತಿಮ ಎಪಿಸೋಡ್‌ಗಳು ಇನ್ನೂ ಪ್ರಸಾರವಾಗಿಲ್ಲ. ಇಷ್ಟು ದಿನ ಮನೆಯಲ್ಲಿ ಟಾಸ್ಕ್, ಜಗಳ, ಗದ್ದಲದ ನಡುವೆ 70ಕ್ಕೂ ಹೆಚ್ಚು ದಿನಗಳ ಸಮಯ ಕಳೆದ ಸ್ಪರ್ಧಿಗಳು ಏಕಾಏಕಿ ಕಾರ್ಯಕ್ರಮ ಬಂದ್ ಮಾಡಿದ್ದರಿಂದ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಎಲ್ಲ ವೀಕ್ಷಕರ ಕುತೂಹಲಕ್ಕೆ ಎಡೆ ಮಾಡಿದೆ.
Last Updated 11 ಮೇ 2021, 15:07 IST
Bigg Boss 8: ಹೇಗಿರಲಿವೆ ಕೊನೆಯ ಎರಡು ಕಂತು? ಇಲ್ಲಿದೆ ಮಾಹಿತಿ

Big Boss Kannada 8: ಗಳಗಳನೆ ಅತ್ತ ಶುಭಾ ಪೂಂಜಾ, ದಿವ್ಯಾ–ಅರವಿಂದ್ ಮಾಡಿದ್ದೇನು?

ಬಿಗ್ ಬಾಸ್ ಕನ್ನಡ ಸೀಸನ್ 8ರ 16ನೇ ದಿನ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿದೆ. ಚಾರ್ಜಿಂಗ್ ಯಂತ್ರ ತ್ಯಾಗ ಮಾಡದೆ ಸದಸ್ಯರಿಗೆ ಬೆಡ್ ರೂಮ್ ಕೊಡಿಸುವ ಕೆಲಸಕ್ಕೆ ಮುಂದಾಗದ ಅರವಿಂದ್ ಮತ್ತು ದಿವ್ಯಾ ಉರುಡುಗ ವಿರುದ್ಧ ಬಹುತೇಕ ಸದಸ್ಯರು ಅಸಮಾಧಾನಗೊಂಡಿದ್ದಾರೆ. ನಟಿ ಶುಭಾ ಪೂಂಜಾ ಗಳಗಳನೆ ಅತ್ತ ಘಟನೆಯೂ ನಡೆದಿದೆ.
Last Updated 17 ಮಾರ್ಚ್ 2021, 14:02 IST
Big Boss Kannada 8: ಗಳಗಳನೆ ಅತ್ತ ಶುಭಾ ಪೂಂಜಾ, ದಿವ್ಯಾ–ಅರವಿಂದ್ ಮಾಡಿದ್ದೇನು?

Bigg Boss Kannada-8| ಈ ಬಾರಿಯ ಬಿಗ್‌ಬಾಸ್‌ನ ಸ್ಪರ್ಧಿಗಳಿವರು

ಸೀಸನ್‌ -08
Last Updated 28 ಫೆಬ್ರವರಿ 2021, 17:59 IST
Bigg Boss Kannada-8| ಈ ಬಾರಿಯ ಬಿಗ್‌ಬಾಸ್‌ನ ಸ್ಪರ್ಧಿಗಳಿವರು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT