ಶನಿವಾರ, ಫೆಬ್ರವರಿ 22, 2020
19 °C

ನಿಮ್ಮ ಪ್ರಕಾರ ಯಾರಾಗುತ್ತಾರೆ ಬಿಗ್‌ಬಾಸ್‌ ಆವೃತ್ತಿ 7ರ ವಿನ್ನರ್‌? ವೋಟ್ ಮಾಡಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

prajavani

ಕನ್ನಡ ಕಿರುತೆರೆಯ ಸಾಕಷ್ಟು ಜನಮನ್ನಣೆ ಗಳಿಸಿರುವ ರಿಯಾಲಿಟಿ ಶೋ ಬಿಗ್‍ಬಾಸ್ ಕೊನೆಯ ಹಂತ ತಲುಪಿದೆ. 7ನೇ ಆವೃತ್ತಿಯ ಬಿಗ್‌ಬಾಸ್ ಪಟ್ಟ ಯಾರಿಗೆ ಲಭಿಸಲಿದೆ ಎನ್ನುವ ಕುತೂಹಲಕ್ಕೆ ಕ್ಷಣಗಣನೆಯೂ ಆರಂಭವಾಗಿದೆ.

ಕೊನೆಯ ಮೂವರು ಫೈನಲಿಸ್ಟ್‌ಗಳ ಸಾಲಿನಲ್ಲಿ ಕುರಿ ಪ್ರತಾಪ್‌, ವಾಸುಕಿ ವೈಭವ್‌, ಶೈನ್‌ ಶೆಟ್ಟಿ ಇದ್ದಾರೆ. ಇವರಲ್ಲಿ ಕಿಚ್ಚ ಸುದೀಪ್‌ ಯಾರ ಕೈ ಮೇಲೆತ್ತುವರು ಎನ್ನುವ ಕಾತರ ಎಲ್ಲರಲ್ಲಿಯೂ ಮನೆ ಮಾಡಿದೆ.

ಹಾಗಾದರೆ ನಿಮ್ಮ ಪ್ರಕಾರ ಯಾರಾಗಲಿದ್ದಾರೆ ಸೀಸನ್ 7 ವಿನ್ನರ್‌? ವೋಟ್‌ ಮಾಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು