ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ಪ್ರಸಾದಕ್ಕೂ ಬೇಕಿದೆ ಗುಣಮಟ್ಟದ ಖಾತರಿ

op-ed
Published : 22 ಸೆಪ್ಟೆಂಬರ್ 2024, 22:32 IST
Last Updated : 22 ಸೆಪ್ಟೆಂಬರ್ 2024, 22:32 IST
ಫಾಲೋ ಮಾಡಿ
Comments
ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ಲಾಡು ಪ್ರಸಾದ ಕೊಡಲಾಗುತ್ತಿದೆ. ಎರಡು ಲಾಡುಗಳ ಪ್ಯಾಕೆಟ್‌ಗೆ ₹30 ಇದೆ. ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಇಲ್ಲಿನ ದಾಸೋಹ ಭವನದಲ್ಲಿ ಬಹಳ ವರ್ಷದಿಂದಲೂ ಲಾಡು ತಯಾರಿಸಲಾಗುತ್ತಿದೆ. ಬಾಣಸಿಗರು ‘ನಂದಿನಿ’ ತುಪ್ಪ, ಬಿಟಿಎಸ್‌ ಭಾಗ್ಯಲಕ್ಷಿ ಕಡ್ಲೆಹಿಟ್ಟು, ಸಕ್ಕರೆ ಬಳಸುತ್ತಾರೆ. ಆಹಾರ ಸಾಮಗ್ರಿಗಳನ್ನು ಗುಣಮಟ್ಟ ಪರಿಶೀಲಿಸಿ  ಟೆಂಡರ್‌ ಮೂಲಕ ಖರೀದಿಸಲಾಗುತ್ತಿದೆ
–ರೂಪಾ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ 
ಆನೆಗುಡ್ಡೆಯ ಕಡುಬು ಪ್ರಸಾದ
ಆನೆಗುಡ್ಡೆಯ ಕಡುಬು ಪ್ರಸಾದ
ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಲಾಡು ತಯಾರಿಕೆ
ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಲಾಡು ತಯಾರಿಕೆ
ಪೆರ್ಣಂಕಿಲ ದೇವಾಲಯದ ಅಪ್ಪ ಪ್ರಸಾದ
ಪೆರ್ಣಂಕಿಲ ದೇವಾಲಯದ ಅಪ್ಪ ಪ್ರಸಾದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT