ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prasada

ADVERTISEMENT

ಹೊಸಕೋಟೆ | ಹನುಮ ಜಯಂತಿ ಪ್ರಸಾದ ಸೇವಿಸಿ ವೃದ್ಧೆ ಸಾವು: 36 ಜನರ ಸ್ಥಿತಿ ಗಂಭೀರ

ಪ್ರಸಾದ, ವಾಂತಿ ಪರೀಕ್ಷೆ
Last Updated 25 ಡಿಸೆಂಬರ್ 2023, 13:04 IST
ಹೊಸಕೋಟೆ | ಹನುಮ ಜಯಂತಿ ಪ್ರಸಾದ ಸೇವಿಸಿ ವೃದ್ಧೆ ಸಾವು: 36 ಜನರ ಸ್ಥಿತಿ ಗಂಭೀರ

ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಎಡವಟ್ಟು: ಲಾಡು ಜೊತೆ ₹2.91 ಲಕ್ಷ ಭಕ್ತನ ಕೈಗೆ!

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಸಿಬ್ಬಂದಿ ಎಡವಟ್ಟಿನಿಂದಾಗಿ ಲಾಡು ಪ್ರಸಾದದ ಜೊತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ₹2.91 ಲಕ್ಷ ಹಣ ಭಕ್ತನ ಕೈ ಸೇರಿದೆ.
Last Updated 29 ಜುಲೈ 2022, 13:05 IST
ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಎಡವಟ್ಟು: ಲಾಡು ಜೊತೆ ₹2.91 ಲಕ್ಷ ಭಕ್ತನ ಕೈಗೆ!

ಕೊಲ್ಲೂರು ದೇವಸ್ಥಾನದ ಭೋಜನ ಸುರಕ್ಷಿತ: 'ರಾಷ್ಟ್ರೀಯ ಸುರಕ್ಷತಾ ಗುಣಮಟ್ಟ' ಮಾನ್ಯತೆ

ಪ್ರಮಾಣಪತ್ರ ವಿತರಣೆ
Last Updated 17 ಏಪ್ರಿಲ್ 2022, 19:30 IST
ಕೊಲ್ಲೂರು ದೇವಸ್ಥಾನದ ಭೋಜನ ಸುರಕ್ಷಿತ: 'ರಾಷ್ಟ್ರೀಯ ಸುರಕ್ಷತಾ ಗುಣಮಟ್ಟ' ಮಾನ್ಯತೆ

ಶ್ರೀನಿವಾಸಪುರ: ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ 50 ಜನ ಅಸ್ವಸ್ಥ

ಹೊಸ ವರ್ಷದ ಪ್ರಯುಕ್ತ ತಾಲ್ಲೂಕಿನ ಬೀರಗಾನಹಳ್ಳಿ ಗ್ರಾಮದಲ್ಲಿ ಶನಿವಾರ ಗಂಗಮ್ಮದೇವಸ್ಥಾನದಲ್ಲಿ ವಿತರಿಸಲಾದ ಪ್ರಸಾದ ಸೇವಿಸಿ 13 ಮಕ್ಕಳು ಮಕ್ಕಳು ಸೇರಿದಂತೆ 50 ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ.
Last Updated 2 ಜನವರಿ 2022, 13:34 IST
ಶ್ರೀನಿವಾಸಪುರ: ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ 50 ಜನ ಅಸ್ವಸ್ಥ

ಭಕ್ತರ ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ

ಕಾಯ್ದಿರಿಸಿದ ಗರಿಷ್ಠ ಹತ್ತು ದಿನಗಳೊಳಗೆ ಕೈ ಸೇರಲಿರುವ ಕಿಟ್‌
Last Updated 1 ಡಿಸೆಂಬರ್ 2020, 12:57 IST
ಭಕ್ತರ ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ

ಮಾದಪ್ಪನ ಪ್ರಸಾದಕ್ಕೆ ಎಫ್‌ಎಸ್‌ಎಸ್‌ಎಐ ಪರವಾನಗಿ

ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ತಯಾರಿಸಲಾಗುವ ಲಾಡು ಪ್ರಸಾದ ಹಾಗೂ ದಾಸೋಹದ ಪ್ರಸಾದ ತಯಾರಿಕಾ ವಿಧಾನಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರವಾನಗಿ ನೀಡಿದೆ.
Last Updated 8 ನವೆಂಬರ್ 2020, 20:29 IST
ಮಾದಪ್ಪನ ಪ್ರಸಾದಕ್ಕೆ ಎಫ್‌ಎಸ್‌ಎಸ್‌ಎಐ ಪರವಾನಗಿ

ಪ್ರಸಾದ ಸೇವನೆ: ಇರಲಿ ಎಚ್ಚರಿಕೆ

ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಶಾಸಕ ಡಾ.ಕೆ.ಅನ್ನದಾನಿ ಬೇಸರ
Last Updated 30 ಅಕ್ಟೋಬರ್ 2020, 10:27 IST
ಪ್ರಸಾದ ಸೇವನೆ: ಇರಲಿ ಎಚ್ಚರಿಕೆ
ADVERTISEMENT

ಸಂಪಾದಕೀಯ Podcast: ಪ್ರಸಾದ ತಯಾರಿಕೆ–ವಿತರಣೆ: ಶುಚಿತ್ವ ಪಾಲನೆ ಆದ್ಯತೆಯಾಗಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 30 ಅಕ್ಟೋಬರ್ 2020, 3:47 IST
ಸಂಪಾದಕೀಯ Podcast: ಪ್ರಸಾದ ತಯಾರಿಕೆ–ವಿತರಣೆ: ಶುಚಿತ್ವ ಪಾಲನೆ ಆದ್ಯತೆಯಾಗಲಿ

ಸಂಪಾದಕೀಯ: ಪ್ರಸಾದ ತಯಾರಿಕೆ, ವಿತರಣೆ: ಶುಚಿತ್ವ ಪಾಲನೆ ಆದ್ಯತೆಯಾಗಲಿ

ಪ್ರಸಾದ ತಯಾರಿಕೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯ. ಅಂತೆಯೇ ಗುಣಮಟ್ಟ ಕಾಪಾಡಿಕೊಳ್ಳುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು
Last Updated 30 ಅಕ್ಟೋಬರ್ 2020, 1:36 IST
ಸಂಪಾದಕೀಯ: ಪ್ರಸಾದ ತಯಾರಿಕೆ, ವಿತರಣೆ: ಶುಚಿತ್ವ ಪಾಲನೆ ಆದ್ಯತೆಯಾಗಲಿ

ಅಂಚೆ ಮೂಲಕ ತಲುಪಲಿದೆ ವೈಷ್ಣೋದೇವಿ ಪ್ರಸಾದ!

ಇಲ್ಲಿನ ರಿಸಿಯಾ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಾತಾ ವೈಷ್ಣೋದೇವಿ ದೇಗುಲದ ಪ್ರಸಾದ ಇನ್ನು ಮುಂದೆ ದೇಶದಾದ್ಯಂತವಿರುವ ಭಕ್ತರ ಮನೆಬಾಗಿಲಿಗೇ ತಲುಪಲಿದೆ !
Last Updated 31 ಆಗಸ್ಟ್ 2020, 10:28 IST
ಅಂಚೆ ಮೂಲಕ ತಲುಪಲಿದೆ ವೈಷ್ಣೋದೇವಿ ಪ್ರಸಾದ!
ADVERTISEMENT
ADVERTISEMENT
ADVERTISEMENT