ಸೋಮವಾರ, 14 ಜುಲೈ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ | ಸೋಮವಾರ, 14 ಜುಲೈ 2025

ಚಿನಕುರುಳಿ | ಸೋಮವಾರ, 14 ಜುಲೈ 2025
Last Updated 14 ಜುಲೈ 2025, 0:30 IST
ಚಿನಕುರುಳಿ | ಸೋಮವಾರ, 14 ಜುಲೈ 2025

ಚುರುಮುರಿ | ಭೋಜನ ಭಾಗ್ಯ

BBMP Budget Plan: ಬೆಕ್ಕಣ್ಣ ಸುದ್ದಿ ಓದುತ್ತ ಕಣ್ಣು ಕೆಂಪು ಮಾಡಿತು. ‘ನೋಡಿಲ್ಲಿ... ಬಿಬಿಎಂಪಿಯವರು ಬೀದಿ ನಾಯಿಗಳಿಗೆ ಬಾಡೂಟದ ಭೋಜನ ಭಾಗ್ಯ ಕರುಣಿಸ್ತಾರಂತೆ. ವರ್ಷಕ್ಕೆ ₹2.88 ಕೋಟಿ ರೊಕ್ಕ ಖರ್ಚು ಮಾಡೋ ಪ್ಲಾನ್‌ ಹಾಕ್ಯಾರೆ’ ಎಂದು ಸಿಟ್ಟಿನಿಂದ ಗುರುಗುಟ್ಟಿತು.
Last Updated 14 ಜುಲೈ 2025, 0:30 IST
ಚುರುಮುರಿ | ಭೋಜನ ಭಾಗ್ಯ

ದಿನ ಭವಿಷ್ಯ | ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು

ದಿನ ಭವಿಷ್ಯ | ಸೋಮವಾರ, 14 ಜುಲೈ 2025
Last Updated 13 ಜುಲೈ 2025, 18:30 IST
ದಿನ ಭವಿಷ್ಯ | ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು

ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ! ಹೈಡ್ರಾಮಾ

Viral Video News: ರಾಯಚೂರು: ತಾಲ್ಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್‌ ಕಂ ಬ್ಯಾರೇಜ್‌ ಮೇಲೆ ಪೊಟೊ ತೆಗೆಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಶನಿವಾರ ನದಿಗೆ ತಳ್ಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 12 ಜುಲೈ 2025, 10:34 IST
ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ! ಹೈಡ್ರಾಮಾ

ಚೀನಾ ಅತಿಕ್ರಮಣ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 17 ಯುದ್ಧ ವಿಮಾನ

ಚೀನಾದ ಅತಿಕ್ರಮಣಕ್ಕೆ ಪ್ರತಿಕ್ರಿಯಿಸಲು, ತೈವಾನ್‌ನ ಸಶಸ್ತ್ರ ಪಡೆಗಳು ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದ್ದವು.
Last Updated 14 ಜುಲೈ 2025, 2:47 IST
ಚೀನಾ ಅತಿಕ್ರಮಣ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 17 ಯುದ್ಧ ವಿಮಾನ

ಶಿವಮೊಗ್ಗ | ಅಂಬಾರಗೋಡ್ಲು–ಕಳಸವಳ್ಳಿ ಸೇತುವೆ: ಸಿಎಂಗೆ ಅಗೌರವ; ಜಟಾಪಟಿ

ಅಂಬಾರಗೋಡ್ಲು- – ಕಳಸವಳ್ಳಿ ಸೇತುವೆ ಲೋಕಾರ್ಪಣೆ ಇಂದು
Last Updated 14 ಜುಲೈ 2025, 0:30 IST
ಶಿವಮೊಗ್ಗ | ಅಂಬಾರಗೋಡ್ಲು–ಕಳಸವಳ್ಳಿ ಸೇತುವೆ: ಸಿಎಂಗೆ ಅಗೌರವ; ಜಟಾಪಟಿ

ಪ್ರೀತ್ಸೋದ್ ತಪ್ಪಾ..?ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್-ಶಿಲ್ಪಾ ಶೆಟ್ಟಿ

KD Teaser Launch: ಧ್ರುವ ಸರ್ಜಾ ಅಭಿನಯದ ‘ಕೆಡಿ’ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಮತ್ತು ಶಿಲ್ಪಾ ಶೆಟ್ಟಿ ‘ಪ್ರೀತ್ಸೋದ್‌ ತಪ್ಪಾ’ ಸಿನಿಮಾದ ಹಿಟ್‌ ಹಾಡಿಗೆ ಹೆಜ್ಜೆ ಹಾಕಿ ಫ್ಯಾನ್ಸ್ ಮನಸೆಳೆದರು.
Last Updated 13 ಜುಲೈ 2025, 6:13 IST
ಪ್ರೀತ್ಸೋದ್ ತಪ್ಪಾ..?ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್-ಶಿಲ್ಪಾ ಶೆಟ್ಟಿ
ADVERTISEMENT

ವಿಚ್ಛೇದನ ಘೋಷಿಸಿದ ಸೈನಾ–ಕಶ್ಯಪ್‌ ದಂಪತಿ

Parupalli Kashyap Separation: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಪರಸ್ಪರ ಬೇರ್ಪಡುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ್ದಾರೆ.
Last Updated 14 ಜುಲೈ 2025, 1:41 IST
ವಿಚ್ಛೇದನ ಘೋಷಿಸಿದ ಸೈನಾ–ಕಶ್ಯಪ್‌ ದಂಪತಿ

ಚಿನಕುರುಳಿ Cartoon: 13 ಜುಲೈ 2025

ಚಿನಕುರುಳಿ: 13 ಜುಲೈ 2025
Last Updated 12 ಜುಲೈ 2025, 23:37 IST
ಚಿನಕುರುಳಿ Cartoon: 13 ಜುಲೈ 2025

ಕನ್ನಡದ ಹಿರಿಯ ನಟಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ನಿಧನ

ತಮಿಳುನಾಡಿನಲ್ಲಿ ‘ಕನ್ನಡದ ಅರಗಿಣಿ’, ಕನ್ನಡದಲ್ಲಿ ‘ಲೇಡಿ ಸೂಪರ್‌ಸ್ಟಾರ್‌’
Last Updated 14 ಜುಲೈ 2025, 5:25 IST
ಕನ್ನಡದ ಹಿರಿಯ ನಟಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ನಿಧನ
ADVERTISEMENT
ADVERTISEMENT
ADVERTISEMENT