ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಕರೂರು ಕಾಲ್ತುಳಿತ: ವಿಜಯ್‌ಗೆ ಸಿಬಿಐ ಸಮನ್ಸ್‌

Karur Stampede: ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿ ಜ.19ರಂದು ಎರಡನೇ ಸುತ್ತಿನ ಪ್ರಶ್ನೋತ್ತರಕ್ಕೆ ಹಾಜರಾಗುವಂತೆ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್‌ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದೆ.
Last Updated 13 ಜನವರಿ 2026, 15:44 IST
ಕರೂರು ಕಾಲ್ತುಳಿತ: ವಿಜಯ್‌ಗೆ ಸಿಬಿಐ ಸಮನ್ಸ್‌

ಶಬರಿಮಲೆ ಮಕರವಿಳಕ್ಕು: ವ್ಯಾಪಕ ಭದ್ರತೆ

Makaravilakku Festival: ಶಬರಿಮಲೆ ಅಯ್ಯಪ್ಪ ದೇವಾಲಯದ ವಾರ್ಷಿಕ ಮಕರವಿಳಕ್ಕು ಉತ್ಸವ ಬುಧವಾರ ನಡೆಯಲಿದ್ದು, ಪೂರ್ವಭಾವಿಯಾಗಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
Last Updated 13 ಜನವರಿ 2026, 15:43 IST
ಶಬರಿಮಲೆ ಮಕರವಿಳಕ್ಕು: ವ್ಯಾಪಕ ಭದ್ರತೆ

ಬಾಂಗ್ಲಾ: ಅವಾಮಿ ಲೀಗ್‌ನ ಹಿಂದೂ ನಾಯಕ ಸಾವು

Bangladesh Politics: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನ ಹಿಂದೂ ನಾಯಕರೊಬ್ಬರು ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 13 ಜನವರಿ 2026, 15:41 IST
ಬಾಂಗ್ಲಾ: ಅವಾಮಿ ಲೀಗ್‌ನ ಹಿಂದೂ ನಾಯಕ ಸಾವು

ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ಕು ಮಂದಿ ಸಾವು

Russia Ukraine Attack: ಉಕ್ರೇನ್ ಮೇಲೆ 20ಕ್ಕೂ ಅಧಿಕ ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳ ಮೂಲಕ ರಷ್ಯಾ ಮಂಗಳವಾರ ದಾಳಿ ನಡೆಸಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 15:35 IST
ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ಕು ಮಂದಿ ಸಾವು

ಫ್ರಾನ್ಸ್‌: ಟ್ರ್ಯಾಕ್ಟರ್‌ನೊಂದಿಗೆ ಸಂಸತ್‌ಗೆ ಮುತ್ತಿಗೆ ಹಾಕಿದ ರೈತರು

EU Trade Agreement Protest: ದಕ್ಷಿಣ ಅಮೆರಿಕದೊಂದಿಗೆ ಐರೋಪ್ಯ ಒಕ್ಕೂಟ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದವು ತಮ್ಮ ಬದುಕಿಗೆ ಬೆದರಿಕೆ ಒಡ್ಡಲಿದೆ
Last Updated 13 ಜನವರಿ 2026, 15:30 IST
ಫ್ರಾನ್ಸ್‌: ಟ್ರ್ಯಾಕ್ಟರ್‌ನೊಂದಿಗೆ ಸಂಸತ್‌ಗೆ ಮುತ್ತಿಗೆ ಹಾಕಿದ ರೈತರು

ಸೆಕ್ಷನ್‌ 17ಎ: ಭಿನ್ನಮತದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್

Corruption Act: ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ–2018ರ ಸಾಂವಿಧಾನಿಕ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಭಿನ್ನಮತದ ತೀರ್ಪು ಪ್ರಕಟಿಸಿದೆ.
Last Updated 13 ಜನವರಿ 2026, 15:27 IST
ಸೆಕ್ಷನ್‌ 17ಎ: ಭಿನ್ನಮತದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್

ಬೀದಿ ನಾಯಿ ಕಡಿತದಿಂದ ಗಾಯ–ಸಾವು ಸಂಭವಿಸಿದರೆ, ಸರ್ಕಾರ ಭಾರಿ ಪರಿಹಾರ ನೀಡಬೇಕು: SC

ರಸರ್ಕಾರಗಳಿಗೆ ‘ಸುಪ್ರೀಂ’ ತಾಕೀತು * ಬೀದಿನಾಯಿ ಪ್ರೀತಿಸುವವರು ಮನೆಗೆ ಏಕೆ ಕೊಂಡೊಯ್ಯುವುದಿಲ್ಲ ಎಂದು ಪ್ರಶ್ನಿಸಿದ ಪೀಠ
Last Updated 13 ಜನವರಿ 2026, 15:22 IST
ಬೀದಿ ನಾಯಿ ಕಡಿತದಿಂದ ಗಾಯ–ಸಾವು ಸಂಭವಿಸಿದರೆ, ಸರ್ಕಾರ ಭಾರಿ ಪರಿಹಾರ ನೀಡಬೇಕು: SC
ADVERTISEMENT

Gangsters Act Case: ಅಬ್ಬಾಸ್‌ ಅನ್ಸಾರಿ ಮಧ್ಯಂತರ ಜಾಮೀನು ದೃಢ

Supreme Court: ಮಾಜಿ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ ಅವರ ಪುತ್ರ ಉತ್ತರ ಪ್ರದೇಶದ ಮಾಜಿ ಶಾಸಕ ಅಬ್ಬಾಸ್‌ ಅನ್ಸಾರಿ ಅವರಿಗೆ ಗ್ಯಾಂಗ್‌ಸ್ಟರ್‌ ಕಾಯ್ದೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ದೃಢಪಡಿಸಿದೆ.
Last Updated 13 ಜನವರಿ 2026, 14:44 IST
Gangsters Act Case: ಅಬ್ಬಾಸ್‌ ಅನ್ಸಾರಿ ಮಧ್ಯಂತರ ಜಾಮೀನು ದೃಢ

ಕಾಶ್ಮೀರ: ಮಸೀದಿ, ಮದರಸಗಳ ಮಾಹಿತಿ ಸಂಗ್ರಹ ಶುರು

Kashmir Terrorism: ಮಸೀದಿ, ಮದರಸಗಳು ಹಾಗೂ ಅವುಗಳ ಮೇಲ್ವಿಚಾರಕರ ಮಾಹಿತಿಗಳನ್ನು ಸಂಗ್ರಹಿಸಿ ದಾಖಲೆಗಳನ್ನು ರೂಪಿಸುವ ಪ್ರಕ್ರಿಯೆಯನ್ನು ಆಡಳಿತಾಧಿಕಾರಿಗಳು ಕಾಶ್ಮೀರದಲ್ಲಿ ಆರಂಭಿಸಿದ್ದಾರೆ.‌
Last Updated 13 ಜನವರಿ 2026, 14:42 IST
ಕಾಶ್ಮೀರ: ಮಸೀದಿ, ಮದರಸಗಳ ಮಾಹಿತಿ ಸಂಗ್ರಹ ಶುರು

ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಅಕ್ರಮ: ಆರೋಪಿಗಳ ಆಸ್ತಿ ಮುಟ್ಟುಗೋಲು

Illegal Gambling: ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ನ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾಗಿದ್ದ ರವಿ ಉಪ್ಪಲ್ ಸೇರಿದಂತೆ ಇತರ ಆರೋಪಿಗಳಿಗೆ ಸಂಬಂಧಿಸಿದ ಒಟ್ಟು ₹21 ಕೋಟಿ ಆಸ್ತಿಯನ್ನು ಮತ್ತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ಹೇಳಿದೆ.
Last Updated 13 ಜನವರಿ 2026, 14:38 IST
ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಅಕ್ರಮ: ಆರೋಪಿಗಳ ಆಸ್ತಿ ಮುಟ್ಟುಗೋಲು
ADVERTISEMENT
ADVERTISEMENT
ADVERTISEMENT