ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಪೆಂಕಾಕ್‌ ಸಿಲಾತ್: ರಾಜ್ಯ ಪೊಲೀಸರಿಗೆ ಬೆಳ್ಳಿ ಪದಕ

Police Sports Achievement: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಅಖಿಲ ಭಾರತೀಯ ಪೊಲೀಸ್ ಜೂಡೊ ಕ್ಲಸ್ಟರ್ 2025 ಪೆಂಕಾಕ್‌ ಸಿಲಾತ್ ಕ್ರೀಡೆಯಲ್ಲಿ ಕರ್ನಾಟಕದ ಪೊಲೀಸರಾದ ಬಸವರಾಜ್ ಪಾಸ್ಚಪುರ ಮತ್ತು ಗಿರೀಶ್ ಟಿ.ಎಸ್. ಬೆಳ್ಳಿ ಪದಕ ಪಡೆದಿದ್ದಾರೆ.
Last Updated 13 ಅಕ್ಟೋಬರ್ 2025, 19:15 IST
ಪೆಂಕಾಕ್‌ ಸಿಲಾತ್: ರಾಜ್ಯ ಪೊಲೀಸರಿಗೆ ಬೆಳ್ಳಿ ಪದಕ

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿ ತಂಡಕ್ಕೆ ಸುಲಭ ಜಯ

KSFA League: ಕೊಡಗು ಎಫ್‌ಸಿ ತಂಡವು ಸಾಂಘಿಕ ಆಟದ ಪ್ರದರ್ಶನದಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿಯನ್ನು 6–0 ಅಂತರದಿಂದ ಮಣಿಸಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
Last Updated 13 ಅಕ್ಟೋಬರ್ 2025, 19:12 IST
ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿ ತಂಡಕ್ಕೆ ಸುಲಭ ಜಯ

ಟಿ20 ಕ್ರಿಕೆಟ್‌ | ವೃಂದಾ ದಿನೇಶ್‌ ಅಜೇಯ ಶತಕ: ಕರ್ನಾಟಕಕ್ಕೆ ಸುಲಭ ಗೆಲುವು

Women’s T20 Match: ವೃಂದಾ ದಿನೇಶ್‌ ಅವರ ಅಜೇಯ 118 ರನ್‌ಗಳ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್‌ ಮಹಿಳೆಯರ ಟಿ20 ಟೂರ್ನಿಯಲ್ಲಿ ಹರಿಯಾಣ ವಿರುದ್ಧ 65 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
Last Updated 13 ಅಕ್ಟೋಬರ್ 2025, 19:10 IST
ಟಿ20 ಕ್ರಿಕೆಟ್‌ | ವೃಂದಾ ದಿನೇಶ್‌ ಅಜೇಯ ಶತಕ: ಕರ್ನಾಟಕಕ್ಕೆ ಸುಲಭ ಗೆಲುವು

ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

Bengaluru Torpedoes Win: ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸೋಮವಾರ ಚೆನ್ನೈ ಬ್ಲಿಟ್ಝ್ ತಂಡವನ್ನು 3–1 ಸೆಟ್‌ಗಳಿಂದ ಸೋಲಿಸಿ ಸತತ ನಾಲ್ಕನೇ ಗೆಲುವು ದಾಖಲಿಸಿತು.
Last Updated 13 ಅಕ್ಟೋಬರ್ 2025, 16:17 IST
ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ನಗದು ಬಹುಮಾನ ನೀಡಿದ ಸಚಿವ ಮಾಂಡವೀಯ
Last Updated 13 ಅಕ್ಟೋಬರ್ 2025, 16:05 IST
ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ಜೂನಿಯರ್‌ ಅಥ್ಲೆಟಿಕ್ಸ್‌: ವೈಷ್ಣವಿ, ಚಿರಂತ್‌ಗೆ ಚಿನ್ನ

Athletics Championship: ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್‌ ಮತ್ತು ಚಿರಂತ್‌ ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
Last Updated 13 ಅಕ್ಟೋಬರ್ 2025, 15:52 IST
ಜೂನಿಯರ್‌ ಅಥ್ಲೆಟಿಕ್ಸ್‌: ವೈಷ್ಣವಿ, ಚಿರಂತ್‌ಗೆ ಚಿನ್ನ

Karting Champion: 10 ವರ್ಷದ ರೇಸರ್‌ ಅತಿಕಾ ದಾಖಲೆ

Female Karting Champion: ಅಲ್ ಐನ್ (ಯುಎಇ): ‌‌ಭಾರತದ ಅತಿಕಾ ಮಿರ್ ಅವರು ಇಲ್ಲಿ ನಡೆದ ಆರ್‌ಎಂಸಿ ಯುಎಇ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನ ಮಿನಿಮ್ಯಾಕ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ರೇಸರ್‌ ಎಂಬ ಹಿರಿಮೆಗೆ ಪಾತ್ರವಾದರು.
Last Updated 13 ಅಕ್ಟೋಬರ್ 2025, 14:42 IST
Karting Champion: 10 ವರ್ಷದ ರೇಸರ್‌ ಅತಿಕಾ ದಾಖಲೆ
ADVERTISEMENT

‍ಪಾಕಿಸ್ತಾನ ಅತಿ ಹಿರಿಯ ಕ್ರಿಕೆಟಿಗ ವಝೀರ್ ನಿಧನ

Wazir Mohammad Death: ಕರಾಚಿ: ಪಾಕಿಸ್ತಾನದ ಅತಿ ಹಿರಿಯ ಟೆಸ್ಟ್ ಆಟಗಾರ ವಝೀರ್ ಮೊಹಮ್ಮದ್ (95) ಅವರು ಸೋಮವಾರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಧನರಾದರು. ಮೊಹಮ್ಮದ್‌ ಸಹೋದರರಲ್ಲಿ ಅವರು ಹಿರಿಯರು.
Last Updated 13 ಅಕ್ಟೋಬರ್ 2025, 14:40 IST
‍ಪಾಕಿಸ್ತಾನ ಅತಿ ಹಿರಿಯ ಕ್ರಿಕೆಟಿಗ ವಝೀರ್ ನಿಧನ

ODI WC 2027 | ‘ರೋಕೊ’ ಭವಿಷ್ಯ ಫಾರ್ಮ್‌, ಫಿಟ್ನೆಸ್‌ ಅವಲಂಬಿಸಿದೆ: ರವಿಶಾಸ್ತ್ರಿ

Cricket World Cup 2027: ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ವಿಶ್ವಾಸವು ಫಾರ್ಮ್‌, ಫಿಟ್ನೆಸ್‌ ಮತ್ತು ಆಡಬೇಕೆಂಬ ಹಸಿವು ಇವುಗಳನ್ನು ಅವಲಂಬಿಸಿದೆ ಎಂದು ಮಾಜಿ ಕೋಚ್‌ ರವಿ ಶಾಸ್ತ್ರಿ ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 13:59 IST
ODI WC 2027 | ‘ರೋಕೊ’ ಭವಿಷ್ಯ ಫಾರ್ಮ್‌, ಫಿಟ್ನೆಸ್‌ ಅವಲಂಬಿಸಿದೆ: ರವಿಶಾಸ್ತ್ರಿ

ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕರಿಗೆ ಚಿನ್ನ

Junior Relay Gold: ಬೆಂಗಳೂರು: ಕರ್ನಾಟಕದ ಅಥ್ಲೀಟ್‌ಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 40ನೇ ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದವರಿಸಿದ್ದು, ಭಾನುವಾರ 20 ವರ್ಷದೊಳಗಿನವರ ಪುರುಷರ 4x100 ರಿಲೇ ಚಿನ್ನದ ಪದಕ ಗೆದ್ದುಕೊಂಡರು.
Last Updated 13 ಅಕ್ಟೋಬರ್ 2025, 13:38 IST
ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕರಿಗೆ ಚಿನ್ನ
ADVERTISEMENT
ADVERTISEMENT
ADVERTISEMENT