ಗುರುವಾರ , ಡಿಸೆಂಬರ್ 3, 2020
23 °C

ಫ್ಯಾಕ್ಟ್‌ ಚೆಕ್: ದೇಶಕ್ಕೆ ಚೀನಾ ನಿರ್ಮಿತ ವಿಶೇಷ ಪಟಾಕಿಗಳು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಯಾಕ್ಟ್‌ ಚೆಕ್

ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಇಡೀ ದೇಶ ಸಜ್ಜಾಗಿದೆ. ಚೀನಾ ನಿರ್ಮಿತ ವಿಶೇಷ ಪಟಾಕಿಗಳು ದೇಶಕ್ಕೆ ಅಡಿಯಿಡಲು ಸಜ್ಜಾಗಿವೆ. ಅಸ್ತಮಾ ಹಾಗೂ ಕಣ್ಣಿನ ಸೋಂಕು ಉಂಟು ಮಾಡಬಲ್ಲ ವಿಶೇಷ ರೀತಿಯ ಪಟಾಕಿಗಳನ್ನು ಚೀನಾ ತಯಾರಿಸಿದೆ, ಅವುಗಳನ್ನು ಭಾರತಕ್ಕೆ ರವಾನಿಸಲಿದೆ ಎಂಬ ಮಾಹಿತಿಯನ್ನು ಕೇಂದ್ರ ಗೃಹಸಚಿವಾಲಯದ ಅಧಿಕಾರಿಯೊಬ್ಬರ ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಈ ಸುದ್ದಿಯನ್ನು ಪಿಐಬಿ ಫ್ಯಾಕ್ಟ್‌ ಚೆಕ್‌ ತಂಡವು ಪರಿಶೀಲನೆ ನಡೆಸಿದೆ. ಗೃಹ ಸಚಿವಾಲಯವು ಇಂತಹ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು