ಮಂಗಳವಾರ, 20 ಜನವರಿ 2026
×
ADVERTISEMENT

ಫ್ಯಾಕ್ಟ್ ಚೆಕ್

ADVERTISEMENT

ಫ್ಯಾಕ್ಟ್ ಚೆಕ್: ಭಾರತೀಯ ಸೇನೆ ಪಾಕ್ ಡ್ರೋನ್‌ಗಳತ್ತ ಗುಂಡು ಹಾರಿಸಿಲ್ಲ

ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಭಾರತೀಯ ಸೇನೆಯು ಇತ್ತೀಚೆಗೆ ಪಾಕಿಸ್ತಾನದ ಡ್ರೋನ್‌ಗಳತ್ತ ಗುಂಡು ಹಾರಿಸಿದೆ ಎಂದು ಪ್ರತಿಪಾದಿಸುತ್ತಾ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು (smoooth_editx) ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 19 ಜನವರಿ 2026, 23:30 IST
ಫ್ಯಾಕ್ಟ್ ಚೆಕ್: ಭಾರತೀಯ ಸೇನೆ ಪಾಕ್ ಡ್ರೋನ್‌ಗಳತ್ತ ಗುಂಡು ಹಾರಿಸಿಲ್ಲ

Fact Check:ಮಹಿಳೆ ಹಿರಿ ವಯಸ್ಸಿನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿಲ್ಲ

Viral Video Truth: ಮಹಿಳೆಯೊಬ್ಬರು ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಹೋಗಿದ್ದಾರೆ ಎಂಬ ವಿಡಿಯೊ ವೈರಲ್‌ ಆಗಿದ್ದು, ಇದು ಪೂರ್ವಯೋಜಿತವಾಗಿ ಚಿತ್ರೀಕರಿಸಿದ ಜಾಗೃತಿ ಉದ್ದೇಶದ ದೃಶ್ಯವಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
Last Updated 18 ಜನವರಿ 2026, 23:30 IST
Fact Check:ಮಹಿಳೆ ಹಿರಿ ವಯಸ್ಸಿನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿಲ್ಲ

ಫ್ಯಾಕ್ಟ್‌ಚೆಕ್‌: ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವ ವಿಡಿಯೊ ಸುಳ್ಳು

Old Age Home Viral Video: ಮಹಿಳೆಯೊಬ್ಬರು ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡಲು ಕರೆದುಕೊಂಡು ಬರುವ ವಿಡಿಯೊ ತುಣುಕೊಂದನ್ನು ಬಳಕೆದಾರರೊಬ್ಬರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಪೂರ್ವಯೋಜಿತವಾಗಿ ಚಿತ್ರೀಕರಿಸಲಾದ ವಿಡಿಯೊ ಎಂದು ಫ್ಯಾಕ್ಟ್‌ಚೆಕ್‌ನಿಂದ ಸಾಬೀತಾಗಿದೆ.
Last Updated 16 ಜನವರಿ 2026, 0:30 IST
ಫ್ಯಾಕ್ಟ್‌ಚೆಕ್‌: ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವ ವಿಡಿಯೊ ಸುಳ್ಳು

ಫ್ಯಾಕ್ಟ್‌ ಚೆಕ್‌: ಜಪಾನ್ ಮೆಟ್ರೊ ವೇಳೆ ಹಿಂದೂ ಪೂಜೆ ನಡೆದಿದೆ ಎನ್ನುವುದು ಸುಳ್ಳು

Fake News: ಜಪಾನ್‌ನಲ್ಲಿ ಹೊಸ ಮೆಟ್ರೊಕ್ಕೆ ಚಾಲನೆ ನೀಡುವುದಕ್ಕೂ ಮೊದಲು ಜಪಾನಿನ ಅಧಿಕಾರಿಗಳು ಹಿಂದೂ ಸಂಪ್ರದಾಯದಂತೆ ಮೆಟ್ರೊಕ್ಕೆ ಪೂಜೆ ಸಲ್ಲಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ ಮೆಟ್ರೊ ರೈಲಿಗೆ ಆರತಿ ಬೆಳಗುವ ವಿಡಿಯೊ ಹಂಚಿಕೊಳ್ಳಲಾಗಿದೆ. ಇದು ಸುಳ್ಳು ಸುದ್ದಿ.
Last Updated 14 ಜನವರಿ 2026, 23:58 IST
ಫ್ಯಾಕ್ಟ್‌ ಚೆಕ್‌: ಜಪಾನ್ ಮೆಟ್ರೊ ವೇಳೆ ಹಿಂದೂ ಪೂಜೆ ನಡೆದಿದೆ ಎನ್ನುವುದು ಸುಳ್ಳು

ಫ್ಯಾಕ್ಟ್‌ಚೆಕ್‌: ಬಾಂಗ್ಲಾದೇಶದಲ್ಲಿ ವಿಷ್ಣುವಿನ ಪ್ರತಿಮೆಯನ್ನು ಧ್ವಂಸ ಮಾಡಿಲ್ಲ

Fake News: ಅಶಾಂತಿ ಪೀಡಿತ ಬಾಂಗ್ಲಾದೇಶದಲ್ಲಿ ವಿಷ್ಣುವಿನ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂದು ಪ್ರತಿಪಾದಿಸುತ್ತಾ ‘ಎಕ್ಸ್‌’ ಬಳಕೆದಾರರೊಬ್ಬರು, ವಿಷ್ಣುವಿನ ಬೃಹತ್‌ ವಿಗ್ರಹವನ್ನು ಎಕ್ಸ್‌ಕವೇಟರ್‌ ಮೂಲಕ ತೆರವುಗೊಳಿಸುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ.
Last Updated 14 ಜನವರಿ 2026, 0:27 IST
ಫ್ಯಾಕ್ಟ್‌ಚೆಕ್‌: ಬಾಂಗ್ಲಾದೇಶದಲ್ಲಿ ವಿಷ್ಣುವಿನ ಪ್ರತಿಮೆಯನ್ನು ಧ್ವಂಸ ಮಾಡಿಲ್ಲ

ಫ್ಯಾಕ್ಟ್ ಚೆಕ್: ಪಶ್ಚಿಮ ಬಂಗಾಳದಲ್ಲಿ ದೇವಿ ವಿಗ್ರಹಗಳನ್ನು ಒಡೆದು ಹಾಕಿಲ್ಲ

Fake News Alert: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕಾಳಿ ಮತ್ತು ಸರಸ್ವತಿ ಮಾತೆಯರ ಭಗ್ನಗೊಂಡ ವಿಗ್ರಹಗಳ ಚಿತ್ರಗಳನ್ನು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ ದೇವಿಯರ ವಿಗ್ರಹಗಳನ್ನು ಒಡೆದು ಹಾಕಲಾಗಿದೆ ಎನ್ನುವುದು ಸುಳ್ಳು.
Last Updated 11 ಜನವರಿ 2026, 23:59 IST
ಫ್ಯಾಕ್ಟ್ ಚೆಕ್: ಪಶ್ಚಿಮ ಬಂಗಾಳದಲ್ಲಿ ದೇವಿ ವಿಗ್ರಹಗಳನ್ನು ಒಡೆದು ಹಾಕಿಲ್ಲ

ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?

fact check on shah rukh khan ‘ನೀವು ದೇಶಕ್ಕಾಗಿ ಏನಾದರೂ ಮಾಡಬೇಕಿದ್ದರೆ, ಭಾರತದಿಂದ ಬಾಂಗ್ಲಾಕ್ಕೆ ವಿದ್ಯುತ್ ಪೂರೈಸುತ್ತಿರುವ ಉದ್ಯಮಿ ಅದಾನಿ ವಿರುದ್ಧ ಧ್ವನಿಯೆತ್ತಿ’ ಎಂದು ಶಾರುಕ್ ಹೇಳಿರುವುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 8 ಜನವರಿ 2026, 19:11 IST
ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?
ADVERTISEMENT

ಫ್ಯಾಕ್ಟ್ ಚೆಕ್: ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯಿತೇ?

prostitution Fact Check: ಉತ್ತರ ಪ್ರದೇಶದ ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು, ಅಲ್ಲಿದ್ದ ಮಹಿಳೆಯರನ್ನು ರಕ್ಷಿಸಿ ಹೊರಕ್ಕೆ ಕರತರಲಾಯಿತು ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 8 ಜನವರಿ 2026, 0:21 IST
ಫ್ಯಾಕ್ಟ್ ಚೆಕ್: ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯಿತೇ?

ಫ್ಯಾಕ್ಟ್ ಚೆಕ್: ಇದು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಚಿತ್ರವೇ?

fact check Maduro capture: ಫ್ಯಾಕ್ಟ್ ಚೆಕ್: ಇದು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಚಿತ್ರವೇ?
Last Updated 6 ಜನವರಿ 2026, 19:11 IST
ಫ್ಯಾಕ್ಟ್ ಚೆಕ್: ಇದು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಚಿತ್ರವೇ?

ಫ್ಯಾಕ್ಟ್‌ ಚೆಕ್‌: ಸೇನೆಯನ್ನು ಕೇಸರಿಕರಣ ಮಾಡಬೇಕು ಎಂದು ಹೇಳಿದರೆ ಭಾಗವತ್?

Fact Check on Mohan Bhagwat statement: ಭಾಗವತ್‌ ಅವರು ಮಾತನಾಡುತ್ತಿರುವ 39 ಸೆಕೆಂಡುಗಳ ವಿಡಿಯೊ ತುಣುಕೊಂದನ್ನು ದಿ ವಿಶಲ್‌ ಬ್ಲೋವರ್‌ ಎಂಬ ‘ಎಕ್ಸ್‌’ ಖಾತೆಯಲ್ಲಿ (@InsiderWB) ಪೋಸ್ಟ್‌ ಮಾಡಲಾಗಿದೆ. ಆದರೆ, ಇದು ಸುಳ್ಳು.
Last Updated 6 ಜನವರಿ 2026, 0:13 IST
ಫ್ಯಾಕ್ಟ್‌ ಚೆಕ್‌: ಸೇನೆಯನ್ನು ಕೇಸರಿಕರಣ ಮಾಡಬೇಕು ಎಂದು ಹೇಳಿದರೆ ಭಾಗವತ್?
ADVERTISEMENT
ADVERTISEMENT
ADVERTISEMENT