ಗುರುವಾರ, 22 ಜನವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ: ಭೀಮಾ ನೀರು ಹರಿಯದೆ ತೀವ್ರ ಬರದ ಪರಿಸ್ಥಿತಿ

Water Shortage: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸದ ಕಾರಣ ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಸುಮಾರು 135 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದು ವಸತಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದ್ದಾರೆ.
Last Updated 21 ಜನವರಿ 2026, 23:30 IST
25 ವರ್ಷಗಳ ಹಿಂದೆ: ಭೀಮಾ ನೀರು ಹರಿಯದೆ ತೀವ್ರ ಬರದ ಪರಿಸ್ಥಿತಿ

75 ವರ್ಷಗಳ ಹಿಂದೆ: ಜಾರ್ಜಿಯಾದಲ್ಲಿ ವರ್ಣಭೇದ ನೀತಿ

Racial Policy: ಜಾರ್ಜಿಯಾದ ಪಾಠಶಾಲೆಗಳಲ್ಲಿ ಬಿಳಿಯ ಮತ್ತು ವರ್ಣೀಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿದ್ದಲ್ಲಿ ಅಂತಹ ಪಾಠಶಾಲೆಗಳಿಗೆ ಸರ್ಕಾರ ಕೊಡುತ್ತಿರುವ ಎಲ್ಲಾ ಸಹಾಯಗಳನ್ನೂ ನಿಲ್ಲಿಸಲಾಗುವುದೆಂದು ಮಸೂದೆ ಹೇಳುತ್ತದೆ.
Last Updated 21 ಜನವರಿ 2026, 23:30 IST
 75 ವರ್ಷಗಳ ಹಿಂದೆ: ಜಾರ್ಜಿಯಾದಲ್ಲಿ ವರ್ಣಭೇದ ನೀತಿ

75 ವರ್ಷಗಳ ಹಿಂದೆ: ಚೀನಾದೊಡನೆ ಒಪ್ಪಂದಕ್ಕಾಗಿ ಕಡೇ ಘಳಿಗೆ ಸಂಧಾನ

Korea Conflict Diplomacy: ಕೊರಿಯಾದ ಬಗ್ಗೆ ಚೀನಾದ ಧೋರಣೆಯನ್ನು ಖಂಡಿಸಿದರೂ, ಆಕ್ರಮಣಕಾರಿ ರಾಷ್ಟ್ರದ ವಿರುದ್ಧ ಯಾವ ರೀತಿಯ ಪ್ರತಿಬಂಧಕ ಜಾರಿಗೆ ತರಬೇಕು ಎಂಬ ವಿಷಯದಲ್ಲಿ ವಿಶ್ವಸಂಸ್ಥೆಯೂ ಒಂದೂ ಮಾತಲ್ಲದ ಸ್ಥಿತಿಗೆ ತಲುಪಿತ್ತು.
Last Updated 20 ಜನವರಿ 2026, 23:30 IST
75 ವರ್ಷಗಳ ಹಿಂದೆ: ಚೀನಾದೊಡನೆ ಒಪ್ಪಂದಕ್ಕಾಗಿ ಕಡೇ ಘಳಿಗೆ ಸಂಧಾನ

25 ವರ್ಷಗಳ ಹಿಂದೆ | ಹಲವು ಹುದ್ದೆ ರದ್ದು: ಸಂಪುಟಕ್ಕೆ ಕತ್ತರಿ

Government Restructuring: ಕರ್ನಾಟಕದಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ತಹಶೀಲ್ದಾರ್ ಹಾಗೂ ವಿವಿಧ ಸಹಾಯಕ ಹುದ್ದೆಗಳನ್ನು ರದ್ದುಪಡಿಸಿ, ಸಚಿವ ಸಂಪುಟ ಚಿಕ್ಕದಾಗಿ ರೂಪಿಸಬೇಕೆಂಬ ಶಿಫಾರಸು ನೀಡಲಾಗಿದೆ.
Last Updated 20 ಜನವರಿ 2026, 23:30 IST
25 ವರ್ಷಗಳ ಹಿಂದೆ | ಹಲವು ಹುದ್ದೆ ರದ್ದು: ಸಂಪುಟಕ್ಕೆ ಕತ್ತರಿ

75 ವರ್ಷಗಳ ಹಿಂದೆ: ಥಕ್ಕರ್ ಬಾಪಾ ನಿಧನ

Indian Social Reformer: ಪ್ರಖ್ಯಾತ ಸಮಾಜ ಸೇವಕ ಎ.ವಿ. ಥಕ್ಕರರು (ಥಕ್ಕರ್ ಬಾಪಾ) ಈ ದಿನ ರಾತ್ರಿ 8.20 ಗಂಟೆಗೆ ಇಲ್ಲಿ ನಿಧನರಾದರು. ಅವರ ಕೊನೆಯ ಗಳಿಗೆ ಶಾಂತಿಯುತವಾಗಿತ್ತು.
Last Updated 19 ಜನವರಿ 2026, 23:30 IST
75 ವರ್ಷಗಳ ಹಿಂದೆ: ಥಕ್ಕರ್ ಬಾಪಾ ನಿಧನ

25 ವರ್ಷಗಳ ಹಿಂದೆ | ತಂತ್ರಜ್ಞಾನ ಶಿಕ್ಷಣ: ಶೀಘ್ರ ರಾಷ್ಟ್ರೀಯ ಕಾರ್ಯಕ್ರಮ

IT Education Policy: ಬೇಟಿ ನೀಡಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಪರಿಣತರನ್ನು ಹೆಚ್ಚಿಸಲು ಶೀಘ್ರದಲ್ಲಿ ರಾಷ್ಟ್ರೀಯ ಶಿಕ್ಷಣ ಯೋಜನೆ ಪ್ರಕಟಣೆ ಘೋಷಿಸಿದರು.
Last Updated 19 ಜನವರಿ 2026, 23:30 IST
25 ವರ್ಷಗಳ ಹಿಂದೆ | ತಂತ್ರಜ್ಞಾನ ಶಿಕ್ಷಣ: ಶೀಘ್ರ ರಾಷ್ಟ್ರೀಯ ಕಾರ್ಯಕ್ರಮ

75 ವರ್ಷಗಳ ಹಿಂದೆ: ಭಾಷಣಕಾರರಿಲ್ಲದೆ ಸಭೆ ಮುಂದುವರಿಯಿತು

Historic Assembly: ಬೆಂಗಳೂರಿನಲ್ಲಿ ಸರದಾರ್ ಪಟೇಲ್ ನಿಧನದ ಕುರಿತ ಸಂತಾಪ ಸೂಚನೆಯೊಂದಿಗೆ ಆರಂಭವಾದ 75 ವರ್ಷದ ಹಿಂದಿನ ಶಾಸನಸಭೆ, ಭಾಷಣಕಾರರಿಲ್ಲದೆ ನಿರ್ಣಯದ ನಂತರ ನಿರ್ವಿಕಾರವಾಗಿ ಮುಂದುವರಿದ ಘಟನೆ ದಾಖಲಾಗಿದೆ.
Last Updated 18 ಜನವರಿ 2026, 23:30 IST
75 ವರ್ಷಗಳ ಹಿಂದೆ: ಭಾಷಣಕಾರರಿಲ್ಲದೆ ಸಭೆ ಮುಂದುವರಿಯಿತು
ADVERTISEMENT

25 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಅತಿದೊಡ್ಡ ಇನ್‌ಫೋಸಿಸ್‌ ಸಂಕೀರ್ಣ

Tech Infrastructure: ರಾಷ್ಟ್ರದ ಪ್ರತಿಷ್ಠಿತ ಇನ್‌ಫೋಸಿಸ್‌ ಸಂಸ್ಥೆ ತನ್ನ ಸಮುದಾಯದ ಅತ್ಯಂತ ದೊಡ್ಡ ಸಾಫ್ಟ್‌ವೇರ್‌ ಸಂಕೀರ್ಣವನ್ನು ಸುಮಾರು 619 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಲಿದೆ.
Last Updated 18 ಜನವರಿ 2026, 23:30 IST
25 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಅತಿದೊಡ್ಡ ಇನ್‌ಫೋಸಿಸ್‌ ಸಂಕೀರ್ಣ

25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

Indian Defence: ಬಾಲಸೋರ್‌, ಜ.17 (ಪಿಟಿಐ)– ಸ್ವದೇಶದಲ್ಲೇ ನಿರ್ಮಿತಗೊಂಡ ಅಗ್ನಿ ಸರಣಿಯ ಉನ್ನತ ಕ್ಷಿಪಣಿ ಅಗ್ನಿ– 2 ಇಂದು ಪರೀಕ್ಷಾರ್ಥವಾಗಿ ಹಾರಿಬಿಡಲಾಯಿತು. ಪ್ರಯೋಗ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ.
Last Updated 18 ಜನವರಿ 2026, 0:55 IST
25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

75 ವರ್ಷಗಳ ಹಿಂದೆ: ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ

United Nations Proposal: ಕೊರಿಯಾದಲ್ಲಿ ಯುದ್ಧ ಸ್ತಂಭನವೇರ್ಪಡಿಸುವ ಬಗ್ಗೆ ವಿಶ್ವಸಂಸ್ಥೆಯ ಸಲಹೆಗಳನ್ನು ಚೀಣಾ ಕಮ್ಯೂನಿಸ್ಟ್‌ ಸರಕಾರ ಇಂದು ರಾತ್ರಿ ನಿರಾಕರಿಸಿತು ಎಂದು ನೂತನ ಚೀಣಾ ವಾರ್ತಾ ಸಂಸ್ಥೆ ಘೋಷಿಸಿತು.
Last Updated 18 ಜನವರಿ 2026, 0:54 IST
75 ವರ್ಷಗಳ ಹಿಂದೆ: ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ
ADVERTISEMENT
ADVERTISEMENT
ADVERTISEMENT