‘ಪ್ರಜಾವಾಣಿ’ ಯೂಟ್ಯೂಬ್ ಚಾನೆಲ್‌ನಲ್ಲಿ ನಿಮ್ಮೆಲ್ಲರ ನೆಚ್ಚಿನ ಕರುನಾಡ ಸವಿಯೂಟ–3 ಮತ್ತೆ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲ ಭಾಗಗಳ ಸವಿರುಚಿಗಳ ವಿಶಿಷ್ಟ ರೆಸಿಪಿಗಳನ್ನು ಮಾಡಿ ತೋರಿಸಲಿದ್ದಾರೆ ಹಿರಿಯ ನಟ ಸಿಹಿಕಹಿ ಚಂದ್ರು, ಶೆಫ್‌ಗಳಾದ ಮುರಳಿ–ಸುಚಿತ್ರಾ ಮತ್ತು ಆದರ್ಶ ತತ್ಪತಿ. ನಾಲಿಗೆಗೆ ರಸಭರಿತ ರುಚಿಯ ಸ್ಪರ್ಶ ನೀಡುವಂತಹ ಖಾದ್ಯಗಳನ್ನು ಮಾಡಿ ತೋರಿಸುವುದರ ಜೊತೆಗೆ , ಅಡುಗೆ ಮಾಡುವ ಕೈಗಳಿಗೂ ಸುಲಭದ ಟಿಪ್ಸ್ ನೀಡಲಿದ್ದಾರೆ ಈ ಪಾಕ ಪ್ರವೀಣರು.