ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನಲ್ಲಿ ಭಾನುವಾರ 1750 ಅಡಿ ಉದ್ದದ ಬೃಹತ್ ಕನ್ನಡ ಧ್ವಜವನ್ನು ಹಿಡಿದು ಸಾವಿರಾರು ವಿದ್ಯಾರ್ಥಿಗಳು ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇಲ್ಲಿನ ಸ್ವತಂತ್ರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ– ಕ್ರೀಡಾ ಸಂಘದ ಸದಸ್ಯರು ಈ ಧ್ವಜವನ್ನು ಸಿದ್ಧಪಡಿಸಿದ್ದಾರೆ -ಪ್ರಜಾವಾಣಿ ಚಿತ್ರ