ಯಕ್ಷ ವೈಭವ
UPDATED : Jun 08 2015, 01:56 IST
ನಗರದ ಉದಯಭಾನು ಕಲಾಸಂಘದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಸಿರಿಕಲಾ ಮೇಳದ ಕಲಾವಿದರು ಪ್ರದರ್ಶಿಸಿದ, ಅರ್ಪಿತಾ ಹೆಗಡೆ ರಚನೆಯ ಆಕರ್ಷಕ ‘ರಾಧಾಂತರಂಗ ಯುಗಳ ಯಕ್ಷಗಾನ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆಯಿತು ಪ್ರಜಾವಾಣಿ ಚಿತ್ರ ಚಂದ್ರಹಾಸ ಕೋಟೆಕಾರ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಫೊಟೊ ಗ್ಯಾಲರಿ: ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ
UPDATED : Feb 21 2021, 06:00 IST
ಇನ್ಸ್ಟಾಗ್ರಾಮಲ್ಲಿ ಸಕ್ರಿಯರಾಗಿರುವ ಬಾಲಿವುಡ್ನ ಚೆಂದದ ಬೆಡಗಿ ದಿಶಾ ಪಟಾನಿ ಆಗಾಗ್ಗೆ ಹಾಟ್ ಲುಕ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಯುವ ಹೃದಯಗಳಿಗೆ ಕಿಚ್ಚು ಹಚ್ಚುತ್ತಿರುತ್ತಾರೆ. ಈ ಬಾರಿ ಮದುವೆ ಸಮಾರಂಭಕ್ಕೆ ಆಕರ್ಷಕ ಸ್ಕರ್ಟ್ ಧರಿಸಿ ಸಿದ್ಧರಾಗಿರುವ ಅವರು ಫೊಟೊಗಳನ್ನು ಶೇರ್ ಮಾಡಿದ್ದಾರೆ.
Disha Patani |ಚಿತ್ರ ಕೃಪೆ: ದಿಶಾ ಪಟಾನಿ ಇನ್ಸ್ಟಾಗ್ರಾಮ್ ಖಾತೆ
ಸಮಾರಂಭವೊಂದಕ್ಕೆ ರೆಡಿಯಾಗಿರುವ ದಿಶಾ ಪಟಾನಿ
ಆಕರ್ಷಕ ಸ್ಕರ್ಟ್ ಧರಿಸಿರುವ ದಿಶಾ ಪಟಾನಿ
ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ
ಕಡಲ ಕಿನಾರೆಯಲ್ಲಿ ದಿಶಾ ಪಟಾನಿ ಹಾಟ್ ಲುಕ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಫಿಲಂಫೇರ್ ಪ್ರಶಸ್ತಿ 2020: ತಾರೆಯರ ಅಪರೂಪದ ಚಿತ್ರಾವಳಿ...
UPDATED : Feb 17 2020, 16:53 IST
ಅಸ್ಸಾಂನ ಗುವಾಹಟಿಯಲ್ಲಿ 65ನೇ ಅಮೆಜಾನ್ ಫಿಲಂಫೇರ್ ಪ್ರಶಸ್ತಿ 2020 ಪ್ರದಾನ ಸಮಾರಂಭ ಇತ್ತೀಚೆಗೆ ನೆರವೇರಿತು. ಪ್ರಶಸ್ತಿ ಪಡೆದ ನಟ ನಟಿಯರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಮಾರಂಭದಲ್ಲಿ ಸಿನಿ ತಾರೆಯರು ನೃತ್ಯ ಮಾಡಿದರು. ನಟ ನಟಿಯರು ಪ್ರಶಸ್ತಿ ಸ್ವೀಕಾರ ಮಾಡುತ್ತಿರುವ ಅಪರೂಪದ ಚಿತ್ರಾವಳಿ ಇದು.
Filmfare award | Guwahati | Bollywood | ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಬೆಲ್ ಬಾಟಂ ಚಿತ್ರದ ಫಸ್ಟ್ ಲುಕ್ ವೈರಲ್
UPDATED : Nov 27 2019, 15:52 IST
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಲಿರುವ ‘ಬೆಲ್ ಬಾಟಂ’ ಸಿನಿಮಾದ ಫಸ್ಟ್ ಲುಕ್ ಟ್ವಿಟರ್ನಲ್ಲಿ ವೈರಲ್ ಆಗಿದ್ದು, ಕೋಟ್ಯಾಂತರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
Akshay kumar | Bell Bottom | Bollywood | ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
‘ಆಯುಷ್ಮಾನ್ಭವ’ ಚಿತ್ರದಲ್ಲಿ ಶಿವರಾಜ್ಕುಮಾರ್ ಮತ್ತು ರಚಿತಾ ರಾಮ್
UPDATED : Nov 29 2019, 17:15 IST
‘ಆಯುಷ್ಮಾನ್ಭವ’ ಚಿತ್ರದಲ್ಲಿ ಶಿವರಾಜ್ಕುಮಾರ್ ಮತ್ತು ರಚಿತಾ ರಾಮ್
Shivaraj Kumar | Rachitha ram | AyushmanBhava | Sandalwood | ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ