ಜಪಾನ್‌ನ ಟೊಕಿಯೋದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನ ಮೇಳದಲ್ಲಿ ಗಮನ ಸೆಳೆದ ಅಮೆರಿಕದ ಸ್ಲಿಂಗ್‌ಶಾಟ್ ಎಸ್‌ಎಲ್ ರೇಸ್ ಕಾರಿನೊಂದಿಗೆ ರೂಪದರ್ಶಿ.ನ. 8ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ವಾಹನ ಮೇಳದಲ್ಲಿ ಪ್ರತಿಷ್ಠಿತ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ, ಜಾಗ್ವಾರ್ ಸೇರಿದಂತೆ 12 ರಾಷ್ಟ್ರಗಳ 160 ವಾಹನ ತಯಾರಿಕಾ ಕಂಪೆನಿಗಳು ಪಾಲ್ಗೊಂಡಿವೆ -ಎಎಫ್‌ಪಿ ಚಿತ್ರ