ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಲ್‌ಮೊಹರ್ (ವಿಶೇಷ)

ADVERTISEMENT

‘ಮಹಾನಟಿ’ ಕೀರ್ತಿ ಪತಾಕೆ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೀರ್ತಿ ಸುರೇಶ್‌ ಇತ್ತೀಚಿನ ವರ್ಷಗಳಲ್ಲಿ ನೀಡಿದ ಯಶಸ್ವಿ ಚಿತ್ರಗಳಿಂದಾಗಿ ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗಗಳ ಕಣ್ಮಣಿಯಾಗುತ್ತಿದ್ದಾರೆ. ಇತ್ತೀಚಿನ ಚಿತ್ರ ‘ಮಹಾನಟಿ’ಯ ನಾಯಕಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಕೀರ್ತಿ ಈಗಾಗಲೇ ನಾಲ್ಕೈದು ಚಿತ್ರಗಳಿಗೆ ಸಹಿ ಹಾಕಿದ್ದಾರೆ
Last Updated 17 ಅಕ್ಟೋಬರ್ 2019, 6:41 IST
‘ಮಹಾನಟಿ’ ಕೀರ್ತಿ ಪತಾಕೆ

ಜಾಗರಣೆಗೆ ಜೊತೆಯಾಗುವ ಚಿತ್ರಗಳು

ಶಿವರಾತ್ರಿ ಉಪವಾಸ– ಜಾಗರಣೆಯ ಹಬ್ಬ. ಬೀಜಾಕ್ಷರ ಮಂತ್ರ ಜಪ ಮಾಡುವ ಭಕ್ತರ ಮನಸಿಗೆ ಮುದ ನೀಡುವ, ಜಾಗರಣೆಗೆ ಜೊತೆಯಾಗಬಲ್ಲ ಕನ್ನಡ ಸಿನಿಮಾಗಳ ಮಾಹಿತಿ ಇಲ್ಲಿದೆ
Last Updated 24 ಏಪ್ರಿಲ್ 2019, 5:43 IST
ಜಾಗರಣೆಗೆ ಜೊತೆಯಾಗುವ ಚಿತ್ರಗಳು

ಸಾಕು ಸುಮ್ನಿರಿ, ಇನ್ನೆಷ್ಟು ಬೈತೀರಿ...

ಅಪ್ಪ–ಅಮ್ಮನಿಂದ ನಿತ್ಯವೂ ಗದರಿಸಿಕೊಂಡು ಮಾನಸಿಕವಾಗಿ ಕುಗ್ಗುತ್ತಲೇ ಬೆಳೆದ ರಾಜು ಹರೆಯ ಮುಗಿದು ಯೌವ್ವನಕ್ಕೆ ಹೆಜ್ಜೆಯಿಟ್ಟಾಗ ಮನೋರೋಗಿಯೇ ಆಗಿಬಿಟ್ಟಿದ್ದ.
Last Updated 10 ಅಕ್ಟೋಬರ್ 2018, 19:45 IST
ಸಾಕು ಸುಮ್ನಿರಿ, ಇನ್ನೆಷ್ಟು ಬೈತೀರಿ...

ತೆರೇಸಾ ಡಾನ್ಸ್ ಮಾಡಿದ್ರು..!

ಅಚ್ಚರಿಯ ನಿರ್ಧಾರ ಕೈಗೊಂಡು ಸದಾ ಸುದ್ದಿಯಾಗುತ್ತಿದ್ದ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ವೇದಿಕೆ ಮೇಲೆ ಹೆಜ್ಜೆ ಹಾಕುವುದರ ಮೂಲಕ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.
Last Updated 9 ಅಕ್ಟೋಬರ್ 2018, 14:09 IST
ತೆರೇಸಾ ಡಾನ್ಸ್ ಮಾಡಿದ್ರು..!

ಶಾಖ ತಗ್ಗಿಸಲು ರಸ್ತೆಗೆ ಬಿಳಿ ಬಣ್ಣ ಬಳಿದು...

ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನು ತಪ್ಪಿಸಲು ವಿಜ್ಞಾನಿಗಳು, ಪರಿಸರ ಪ್ರೇಮಿಗಳು ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯೇ ರಸ್ತೆಗಳಿಗೆ ಬಿಳಿ ಬಣ್ಣ ಬಳಿಯುವ ಕಲ್ಪನೆ.
Last Updated 19 ಸೆಪ್ಟೆಂಬರ್ 2018, 16:30 IST
ಶಾಖ ತಗ್ಗಿಸಲು ರಸ್ತೆಗೆ ಬಿಳಿ ಬಣ್ಣ ಬಳಿದು...

ಮಧುಚಂದ್ರದ ನೆಪದಲ್ಲಿ...

ಸಲಹೆ
Last Updated 6 ಆಗಸ್ಟ್ 2018, 19:30 IST
ಮಧುಚಂದ್ರದ ನೆಪದಲ್ಲಿ...

ಛತ್ರಿ ತಂದ ಫಜೀತಿ

ಮಳೆಗಾಲ ಅಂದ್ರೆ ನೆನಪಾಗೋದು ಕೊಡಗಿನ ಮಳೆ: ಆಗಿನ್ನು ನಾನು ಐದನೇ ತರಗತಿಯಲ್ಲಿದ್ದೆ. ಕೊಡಗಿನಲ್ಲಿ ನಮಗೆ ಶಾಲೆಗೆ ಬೇಸಿಗೆಯಲ್ಲಿ ರಜೆ ಇರಲಿಲ್ಲ. ಮಳೆಗಾಲಕ್ಕೇ ರಜಾ. ಮಳೆ ಅಂದ್ರೆ ಅಬ್ಬಾ! ಊರೆಲ್ಲಾ ಮುಳುಗಿ ದ್ವೀಪ ಆಗ್ತಿತ್ತು. ಎಲ್ಲೆಲ್ಲೂ ನೀರು...
Last Updated 6 ಆಗಸ್ಟ್ 2018, 19:30 IST
ಛತ್ರಿ ತಂದ ಫಜೀತಿ
ADVERTISEMENT

ಸಮರಸದ ಜೀವನ ಆರಂಭ

ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರ ಕ್ಷಣ. ಫೆಬ್ರುವರಿ 18ರ 2002ರಲ್ಲಿ ದಾವಣಗೆರೆಯ ಕಲ್ಯಾಣ ಮಂಟಪದಲ್ಲಿ ನಾನು ಸುನೀತಾ ಬಾಳಸಂಗಾತಿಯಾದೆವು.
Last Updated 6 ಆಗಸ್ಟ್ 2018, 19:30 IST
ಸಮರಸದ ಜೀವನ ಆರಂಭ

ಸಂಭ್ರಮವಿತ್ತು, ಆಡಂಬರವಿರಲಿಲ್ಲ

ನನ್ನ ಮದುವೆಯ ಸನ್ನಿವೇಶ ಇಂದಿಗೂ ನನ್ನ ಮನದಲ್ಲಿ ಹಚ್ಚಹಸಿರಾಗಿದೆ. ಆ ಮದುವೆಯಲ್ಲಿ ಸಂಭ್ರಮವಿತ್ತು ಆಡಂಬರವಿರಲಿಲ್ಲ. ಅಲಂಕಾರವಿತ್ತು ಕೃತಕತೆ ಇರಲಿಲ್ಲ. ನಿಸರ್ಗದತ್ತವಾಗಿದ್ದ ಹೂ, ಮಾವಿನೆಲೆ, ಬಾಳೆ ಕಂಬಗಳು ಕಂಗೊಳಿಸುತ್ತಿದ್ದವು.
Last Updated 5 ಆಗಸ್ಟ್ 2018, 19:30 IST
ಸಂಭ್ರಮವಿತ್ತು, ಆಡಂಬರವಿರಲಿಲ್ಲ

ಸ್ವೆಟರ್‌ನಲ್ಲೇ ಮದುವೆಯಾದೆ!

ನನ್ನ ಮದುವೆಗೆ ಇನ್ನೂ ಎಂಟು ದಿನಗಳಿವೆ ಎಂದಾಗ ನಾನು ನರ್ಸಿಂಗ್ ಹೋಮ್‌ನಲ್ಲಿ ಅಡ್ಮಿಟ್ ಆಗಿದ್ದೆ. ನನಗೆ ತೀವ್ರ ಜ್ವರ. ಎಲ್ಲಿ ಮದುವೆ ನಿಂತು ಹೋಗುತ್ತೆ ಎಂದು ಎಲ್ಲರಲ್ಲೂ ಹೆದರಿಕೆ ತುಂಬಿಕೊಂಡಿತ್ತು.
Last Updated 5 ಆಗಸ್ಟ್ 2018, 19:30 IST
ಸ್ವೆಟರ್‌ನಲ್ಲೇ ಮದುವೆಯಾದೆ!
ADVERTISEMENT