ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯಕ್ಕೆ ಜೇನ್ನುಡಿ!

Last Updated 30 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

* ಜೇನು ತುಪ್ಪವನ್ನು ಕೊಂಚ ಬಿಸಿ ಮಾಡಿ ಕಣ್ಣಸುತ್ತ ಹಚ್ಚಿದರೆ ಉಬ್ಬಿದಂತೆ ಕಾಣುವ ಊತ ಇಳಿಯುವುದು.

* ಒಂದು ಚಮಚ ಜೇನುತುಪ್ಪಕ್ಕೆ ಚಿಟಕಿ ಅರಿಶಿಣ ಹಾಕಿ ಮುಖಕ್ಕೆ ಪ್ಯಾಕ್ ಹಾಕಿ ತೊಳೆಯಿರಿ. ಕಾಂತಿಯುತ ಚರ್ಮ ನಿಮ್ಮದಾಗುವುದು.

* ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ಕಡಲೇಹಿಟ್ಟು ಸೇರಿಸಿ ಅಂಗೈ, ಪಾದಗಳಿಗೆ ಹಾಕಿ ಉಜ್ಜುವುದರಿಂದ ಒರಟುತನ ಮಾಯವಾಗುವುದು.

* ಒಂದು ಚಮಚ ಜೇನುತುಪ್ಪಕ್ಕೆ ಕಾಲು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಪ್ಯಾಕ್ ಹಾಕಿ ತೊಳೆಯಿರಿ. ಮೊಡವೆ ಕಡಿಮೆ ಆಗುವುದು.

* ಒಂದು ಚಮಚ ಬಿಸಿ ಮಾಡಿದ ಆಲೀವ್ ಆಯಿಲ್‌ಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಹಗುರ ಮಸಾಜ್ ಮಾಡಿ ಕಾಂತಿಯುತ ಕೂದಲಿಗಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT