ಚಳಿಗಾಲದಲ್ಲಿ ಚರ್ಮ ಒಡೆಯುವ ಮುನ್ನ..
ಚಳಿಗಾಲದಲ್ಲಿ ಹೆಚ್ಚು ಸಮಸ್ಯೆ ಕಾಡುವುದು ನಮ್ಮ ಮೃದುವಾದ ಚರ್ಮಕ್ಕೆ ಹಾಗೂ ಕೂದಲಿಗೆ. ಚಳಿಗಾಲದಲ್ಲಿ ಬಿಸಿ ಎಷ್ಟು ಅಪ್ಯಾಯಮಾನ ನೀಡುತ್ತದೋ ಅಷ್ಟೆ ಅಪಾಯ ಕೂಡ. ಉದಾರಣೆಗೆ ಸುಡುವ ನೀರಿನ ಸ್ನಾನ ಚರ್ಮಕ್ಕೆ ಹಾನಿ ಉಂಟುಮಾಡುತ್ತದೆ. ಚಳಿಗಾಲದಲ್ಲಿ ಚರ್ಮದ ರಕ್ಷಣೆ ಕುರಿತು ಇಲ್ಲಿದೆ ಮಾಹಿತಿ.Last Updated 19 ಡಿಸೆಂಬರ್ 2014, 19:30 IST