ಪೋರ್ಟ್ ಮಾಡಿಕೊಂಡು ಪರಿತಪಿಸುತ್ತಿರುವ ಗ್ರಾಹಕರು: ಇಂಟರ್‌ನೆಟ್ ಬಳಕೆಯೂ ಕಷ್ಟ
ಸಂತೋಷ್ ಸಿ.ಬಿ.
Published : 13 ಫೆಬ್ರುವರಿ 2025, 8:25 IST
Last Updated : 13 ಫೆಬ್ರುವರಿ 2025, 8:25 IST
ಫಾಲೋ ಮಾಡಿ
Comments
ಬಿಎಸ್ಎನ್ಎಲ್ ಟವರ್ ಸಮಸ್ಯೆ ಹಾಳಾದ ಬ್ಯಾಟರಿ ಯುಪಿಎಸ್ ಮತ್ತಿತರ ಕಾರಣಗಳಿಂದ ಜನರಿಗೆ ತಡೆರಹಿತ ಸೇವೆ ಲಭಿಸುತ್ತಿಲ್ಲ. ಈ ಸಮಸ್ಯೆಗಳಿಗೆ ನಿವಾರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ.