ಕೊನೆಯ ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಎಣಿಕೆ ಕೇಂದ್ರಗಳ ಮುಂದೆ ಕಾವಲಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ಬಾರಿ ಮತ ಕಳ್ಳತನಕ್ಕೆ ಅವಕಾಶ ನೀಡುವುದಿಲ್ಲ.
– ಪ್ರಿಯಾಂಕಾ ಭಾರ್ತಿ, ಆರ್‌ಜೆಡಿ ವಕ್ತಾರೆ
ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದೇ ಮತಗಟ್ಟೆ ಸಮೀಕ್ಷೆಗಳ ಮುಖ್ಯ ಉದ್ದೇಶ. ಆದರೆ ದಾಖಲೆ ಪ್ರಮಾಣದ ಮತ ಚಲಾವಣೆಯು ಜನರು ಬದಲಾವಣೆ ಬಯಸಿರುವುದನ್ನು ಸೂಚಿಸುತ್ತದೆ.