ಶುಕ್ರವಾರ, 29 ಆಗಸ್ಟ್ 2025
×
ADVERTISEMENT

ಸುದ್ದಿ

ADVERTISEMENT

ಬುಲೆಟ್ ರೈಲು ಕಾಮಗಾರಿಯಿಂದ ಕಟ್ಟಡಗಳಲ್ಲಿ ಬಿರುಕು: ಗ್ರಾಮಸ್ಥರ ಕಳವಳ

Mumbai Ahmedabad Bullet Train: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾಮಗಾರಿಯ ಸಮಯದಲ್ಲಿ ಪಾಲ್ಗರ್ ಜಿಲ್ಲೆಯ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಎನ್‌ಎಚ್‌ಆರ್‌ಸಿಎಲ್‌ ಸಮೀಕ್ಷೆ ಹಾಗೂ ತಾಂತ್ರಿಕ ಪರಿಶೀಲನೆ ಆರಂಭಿಸಿದೆ
Last Updated 29 ಆಗಸ್ಟ್ 2025, 16:14 IST
ಬುಲೆಟ್ ರೈಲು ಕಾಮಗಾರಿಯಿಂದ ಕಟ್ಟಡಗಳಲ್ಲಿ ಬಿರುಕು: ಗ್ರಾಮಸ್ಥರ ಕಳವಳ

Gaza: ಮಾನವೀಯ ನೆರವು ಪೂರೈಕೆ ಸ್ಥಗಿತಗೊಳಿಸಿದ ಇಸ್ರೇಲ್‌

Gaza City Attack: ಗಾಜಾ ಪಟ್ಟಿಯ ಗಾಜಾ ಸಿಟಿಯನ್ನು ‘ಅಪಾಯಕಾರಿ ಯುದ್ಧ ವಲಯ’ ಎಂದು ಇಸ್ರೇಲ್‌ ಶುಕ್ರವಾರ ಘೋಷಿಸಿದೆ. ಈ ನಗರಕ್ಕೆ ಸರಬರಾಜು ಆಗುತ್ತಿದ್ದ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ಸೇನೆ ತಡೆದಿದೆ.
Last Updated 29 ಆಗಸ್ಟ್ 2025, 16:13 IST
Gaza: ಮಾನವೀಯ ನೆರವು ಪೂರೈಕೆ ಸ್ಥಗಿತಗೊಳಿಸಿದ ಇಸ್ರೇಲ್‌

India-Japan: ₹60 ಸಾವಿರ ಕೋಟಿ ಹೂಡಿಕೆ ಘೋಷಿಸಿದ ಜಪಾನ್‌

ಭಾರತವು ಆರ್ಥಿಕ ಚಿಮ್ಮುಹಲಗೆ : ಮೋದಿ
Last Updated 29 ಆಗಸ್ಟ್ 2025, 15:59 IST
India-Japan: ₹60 ಸಾವಿರ ಕೋಟಿ ಹೂಡಿಕೆ ಘೋಷಿಸಿದ ಜಪಾನ್‌

‘ಚೀನಾದೊಂದಿಗೆ ಎಲ್ಲವೂ ಸರಿಯಾಗಿದೆ ಎಂದು ತೋರಿಸಿಕೊಳ್ಳಲು ಒತ್ತಾಯ’: ಕಾಂಗ್ರೆಸ್‌

India China Relations: ಅಮೆರಿಕ ಮತ್ತು ಭಾರತದ ಹಳಸಿದ ಸಂಬಂಧದಿಂದ ಲಾಭ ಪಡೆಯಲು ಚೀನಾ ಯತ್ನಿಸುತ್ತಿದ್ದು, ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡುತ್ತಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.
Last Updated 29 ಆಗಸ್ಟ್ 2025, 15:48 IST
‘ಚೀನಾದೊಂದಿಗೆ ಎಲ್ಲವೂ ಸರಿಯಾಗಿದೆ ಎಂದು ತೋರಿಸಿಕೊಳ್ಳಲು ಒತ್ತಾಯ’: ಕಾಂಗ್ರೆಸ್‌

ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ಅಧ್ಯಕ್ಷರಾಗಿ ಮಹೇಂದ್ರ ಮೋಹನ್‌ ಗುಪ್ತ‌ ಆಯ್ಕೆ

Media Leadership: ಜಾಗರಣ್‌ ಪ್ರಕಾಶನ್‌ ಲಿಮಿಟೆಡ್‌ನ ಮಹೇಂದ್ರ ಮೋಹನ್‌ ಗುಪ್ತ‌ ಅವರನ್ನು ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ. ಶ್ರೇಯಾಂಸ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ದೆಯಾಗಿದ್ದಾರೆ.
Last Updated 29 ಆಗಸ್ಟ್ 2025, 15:42 IST
ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ಅಧ್ಯಕ್ಷರಾಗಿ ಮಹೇಂದ್ರ ಮೋಹನ್‌ ಗುಪ್ತ‌ ಆಯ್ಕೆ

ಜನರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಭಾಗವತ್‌ ಯಾರು: ಓವೈಸಿ ಕಿಡಿ

Political Clash: ಪ್ರತಿ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಕ್ಕೆ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜನರ ಜೀವನದಲ್ಲಿ ಹಸ್ತಕ್ಷೇಪ ಯಾಕೆ ಎಂದು ಪ್ರಶ್ನಿಸಿದ್ದಾರೆ.
Last Updated 29 ಆಗಸ್ಟ್ 2025, 15:41 IST
ಜನರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಭಾಗವತ್‌ ಯಾರು:  ಓವೈಸಿ ಕಿಡಿ

‘ಗಡಿಯಲ್ಲಿ ಅಮೆರಿಕದಂತೆ ತಡೆಗೋಡೆ ನಿರ್ಮಿಸುತ್ತೀರಾ?’: ಸುಪ್ರೀಂ ಕೋರ್ಟ್‌

ಒಳನುಸುಳುಕೋರರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪ್ರಶ್ನೆ
Last Updated 29 ಆಗಸ್ಟ್ 2025, 15:38 IST
‘ಗಡಿಯಲ್ಲಿ ಅಮೆರಿಕದಂತೆ ತಡೆಗೋಡೆ ನಿರ್ಮಿಸುತ್ತೀರಾ?’: ಸುಪ್ರೀಂ ಕೋರ್ಟ್‌
ADVERTISEMENT

ಜಿಡಿಪಿ: 15 ತಿಂಗಳಲ್ಲೇ ಗರಿಷ್ಠ

Economic Growth: ಭಾರತದ ನಿವ್ವಳ ಆಂತರಿಕ ಉತ್ಪನ್ನದ ಬೆಳವಣಿಗೆ ದರವು ಏಪ್ರಿಲ್–ಜೂನ್‌ ತ್ರೈಮಾಸಿಕದಲ್ಲಿ ಶೇಕಡ 7.8ಕ್ಕೆ ಏರಿಕೆ ಕಂಡಿದೆ. ಇದು 15 ತಿಂಗಳಲ್ಲೇ ಗರಿಷ್ಠ ಮಟ್ಟದ ಜಿಡಿಪಿ ಬೆಳವಣಿಗೆಯಾಗಿದೆ ಎಂದು ಎನ್‌ಎಸ್ಒ ತಿಳಿಸಿದೆ.
Last Updated 29 ಆಗಸ್ಟ್ 2025, 15:37 IST
ಜಿಡಿಪಿ: 15 ತಿಂಗಳಲ್ಲೇ ಗರಿಷ್ಠ

ಥಾಯ್ಲೆಂಡ್‌: ಪ್ರಧಾನಿ ಸ್ಥಾನದಿಂದ ಶಿನೊವಾತ್ರಾ ವಜಾ

Thailand Constitutional Court: ಬ್ಯಾಂಕಾಕ್‌ (ಎಪಿ): ಥಾಯ್ಲೆಂಡ್‌ನ ಸಾಂವಿಧಾನಿಕ ನ್ಯಾಯಾಲಯವು ಪೆಟೊಂತಾರ್ನ್‌ ಶಿನೊವಾತ್ರಾ ಅವರನ್ನು ಪ್ರಧಾನಮಂತ್ರಿ ಸ್ಥಾನದಿಂದ ಶುಕ್ರವಾರ ವಜಾಗೊಳಿಸಿದೆ.
Last Updated 29 ಆಗಸ್ಟ್ 2025, 15:35 IST
ಥಾಯ್ಲೆಂಡ್‌: ಪ್ರಧಾನಿ ಸ್ಥಾನದಿಂದ ಶಿನೊವಾತ್ರಾ ವಜಾ

ಭಾರತ ತೈಲ ಖರೀದಿ ಮೂಲಕ ರಷ್ಯಾಕ್ಕೆ ಅಕ್ರಮ ನೆರವು: ಪೀಟರ್‌ ನವರೊ

US Sanctions: ತೈಲ ಖರೀದಿ ಕಾರ್ಯತಂತ್ರದ ಮೂಲಕ ಭಾರತವು ರಷ್ಯಾಕ್ಕೆ ಅಕ್ರಮವಾಗಿ ಹಣಕಾಸಿನ ನೆರವು ಒದಗಿಸುತ್ತಿದೆ ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವರೊ ಆರೋಪಿಸಿದ್ದಾರೆ. ಭಾರತದ ಲಾಬಿ ಅಕ್ರಮ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಸುತ್ತಿದೆ.
Last Updated 29 ಆಗಸ್ಟ್ 2025, 15:34 IST
ಭಾರತ ತೈಲ ಖರೀದಿ ಮೂಲಕ ರಷ್ಯಾಕ್ಕೆ ಅಕ್ರಮ ನೆರವು: ಪೀಟರ್‌ ನವರೊ
ADVERTISEMENT
ADVERTISEMENT
ADVERTISEMENT