ಬಿಹಾರ ಚುನಾವಣೆ: NDA, ಮಹಾಘಟಬಂಧನ್ ಮೈತ್ರಿಕೂಟಗಳಿಗೆ ಸೀಟು ಹಂಚಿಕೆಯೇ ನಿರ್ಣಾಯಕ
Alliance Seat Tussle | ಬಿಹಾರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಎನ್ಡಿಎ ಮಿತ್ರಪಕ್ಷಗಳು ಹಾಗೂ ಮಹಾಘಟಬಂಧನ್ ಮೈತ್ರಿಕೂಟವು 'ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ' ಎಂಬುದನ್ನು ಪುನರುಚ್ಚರಿಸುತ್ತಿವೆ. ಆದರೆ, ಸೀಟು ಹಂಚಿಕೆಯು ಎರಡೂ ಬಣಗಳಿಗೆ ನಿರ್ಣಾಯಕವಾಗಲಿದೆ.Last Updated 8 ಜೂನ್ 2025, 13:55 IST