ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

Bihar Elections | ಮತ ಎಣಿಕೆಗೆ ಕ್ಷಣಗಣನೆ: ಯಾರಿಗೆ ಅಧಿಕಾರ?; ಇಂದು ನಿರ್ಧಾರ

ಜೆಡಿಯುನಿಂದ ‘ಟೈಗರ್‌ ಜಿಂದಾ ಹೈ’ ಪೋಸ್ಟರ್, ಆರ್‌ಜೆಡಿಯಿಂದ ಎಚ್ಚರಿಕೆ ಹೆಜ್ಜೆ
Published : 13 ನವೆಂಬರ್ 2025, 23:05 IST
Last Updated : 13 ನವೆಂಬರ್ 2025, 23:05 IST
ಫಾಲೋ ಮಾಡಿ
Comments
ಕೊನೆಯ ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಎಣಿಕೆ ಕೇಂದ್ರಗಳ ಮುಂದೆ ಕಾವಲಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ಬಾರಿ ಮತ ಕಳ್ಳತನಕ್ಕೆ ಅವಕಾಶ ನೀಡುವುದಿಲ್ಲ.
– ಪ್ರಿಯಾಂಕಾ ಭಾರ್ತಿ, ಆರ್‌ಜೆಡಿ ವಕ್ತಾರೆ
ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದೇ ಮತಗಟ್ಟೆ ಸಮೀಕ್ಷೆಗಳ ಮುಖ್ಯ ಉದ್ದೇಶ. ಆದರೆ ದಾಖಲೆ ಪ್ರಮಾಣದ ಮತ ಚಲಾವಣೆಯು ಜನರು ಬದಲಾವಣೆ ಬಯಸಿರುವುದನ್ನು ಸೂಚಿಸುತ್ತದೆ.
– ತೇಜಸ್ವಿ ಯಾದವ್, ಆರ್‌ಜೆಡಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT