ಇಸ್ಲಮಾಬಾದ್ : ವೆಸ್ಟ್ಇಂಡೀಸ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಮರ್ಲಾನ್ ಸ್ಯಾಮುಯಲ್ಸ್ಗೆ ಪಾಕಿಸ್ತಾನ ಸೇನೆ ಸೇರಬೇಕು ಎಂಬ ಆಸೆಯಾಗಿದೆಯಂತೆ.

ಪಿಎಸ್ಎಲ್ (ಪಾಕಿಸ್ತಾನ ಸೂಪರ್ ಲೀಗ್) ನಲ್ಲಿ ಪೇಶಾವರ ಜಲ್ಮಿ ತಂಡದ ಪರ ಆಟವಾಡಿದ್ದ ಸ್ಯಾಮುಯಲ್ಸ್, ತಂಡದ ಆಟಗಾರರಿಗೆ ನೀಡಿದ್ದ ಭಾರಿ ಭದ್ರತೆಯಿಂದ ಪುಳಕಿತಗೊಂಡು ತಾವು ಕೂಡ ಪಾಕ್ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಟ್ವಿಟರ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.