ಭಾನುವಾರ, 31 ಆಗಸ್ಟ್ 2025
×
ADVERTISEMENT

ಬೀದರ್

ADVERTISEMENT

7ರಂದು ಬೀದರ್‌ನಲ್ಲಿ ಗಜಲ್‌ ಸಮ್ಮೇಳನ; ಅಧ್ಯಕ್ಷರಿಗೆ ಆಹ್ವಾನ

ಬೀದರ್‌ನಲ್ಲಿ ಸೆ.7ರಂದು ನಡೆಯಲಿರುವ ಅಖಿಲ ಕರ್ನಾಟಕ ಗಜಲ್‌ ದ್ವಿತೀಯ ಸಮ್ಮೇಳನಕ್ಕೆ ಸಾಹಿತಿ ಕಾಶಿನಾಥ ಅಂಬಲಗೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗಜಲ್‌ ಕಾವ್ಯದ ಸಂಭ್ರಮದಲ್ಲಿ ಹಲವು ಕವಿಗಳು ಭಾಗವಹಿಸಲಿದ್ದಾರೆ.
Last Updated 31 ಆಗಸ್ಟ್ 2025, 10:59 IST
7ರಂದು ಬೀದರ್‌ನಲ್ಲಿ ಗಜಲ್‌ ಸಮ್ಮೇಳನ; ಅಧ್ಯಕ್ಷರಿಗೆ ಆಹ್ವಾನ

ಅತಿವೃಷ್ಟಿ; ಸಿಎಂ ₹50 ಕೋಟಿ ಅನುದಾನ ನೀಡಿದ್ದಾರೆ: ಸಚಿವ ರಹೀಂ ಖಾನ್‌

ಬೀದರ್‌ನಲ್ಲಿ ಪ್ರವಾಹದಿಂದ ಹಾನಿಗೀಡಾದವರಿಗೆ ತತ್‌ಕ್ಷಣ ಪರಿಹಾರವಾಗಿ ₹50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ರಹೀಂ ಖಾನ್ ತಿಳಿಸಿದ್ದಾರೆ. ಸೇತುವೆ ದುರಸ್ತಿ ಸೇರಿದಂತೆ ರೈತರ ಬೆಳೆ ಹಾನಿಗೆ ಶೀಘ್ರ ಪರಿಹಾರ ಭರವಸೆ ನೀಡಲಾಗಿದೆ.
Last Updated 31 ಆಗಸ್ಟ್ 2025, 10:48 IST
ಅತಿವೃಷ್ಟಿ; ಸಿಎಂ ₹50 ಕೋಟಿ ಅನುದಾನ ನೀಡಿದ್ದಾರೆ: ಸಚಿವ ರಹೀಂ ಖಾನ್‌

ಬೀದರ್‌ | ಮಾಂಜ್ರಾ ನದಿಯಲ್ಲಿ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

River Flooding: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆಯಾದ ಪರಿಣಾಮ ಮಾಂಜ್ರಾ ನದಿ ಉಕ್ಕಿ ಹರಿದು, ಸಂಗಮ ಕ್ರಾಸ್ ಸುತ್ತಮುತ್ತ ರೈತರ ಹೊಲಗಳು ಜಲಾವೃತವಾಗಿ ಬೆಳೆಗಳಿಗೆ ಭಾರೀ ಹಾನಿಯಾಗಿದೆ
Last Updated 31 ಆಗಸ್ಟ್ 2025, 6:07 IST
ಬೀದರ್‌ | ಮಾಂಜ್ರಾ ನದಿಯಲ್ಲಿ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ಬೀದರ್‌ | ಭಾರಿ ಮಳೆ : ₹100 ಕೋಟಿ ವಿಶೇಷ ಪರಿಹಾರಕ್ಕೆ ಸಿಎಂಗೆ ಖಂಡ್ರೆ ಮನವಿ

Heavy Rain Damage: ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ, ಮನೆ, ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ₹100 ಕೋಟಿ ವಿಶೇಷ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ
Last Updated 31 ಆಗಸ್ಟ್ 2025, 6:05 IST
ಬೀದರ್‌ | ಭಾರಿ ಮಳೆ :  ₹100 ಕೋಟಿ ವಿಶೇಷ ಪರಿಹಾರಕ್ಕೆ ಸಿಎಂಗೆ ಖಂಡ್ರೆ ಮನವಿ

ಬೀದರ್‌: ಶಿವಾಜಿ ಕಾಲದ ಶಸ್ತ್ರಾಸ್ತ್ರ, ಸಂಭಾಜಿ ಗಣೇಶನ ನೋಡಿರಿ..

ಜನರ ಮನಸೂರೆಗೊಳಿಸುತ್ತಿರುವ ದೇವಿ ಕಾಲೊನಿಯ ವಿಘ್ನ ನಿವಾರಕ
Last Updated 31 ಆಗಸ್ಟ್ 2025, 6:04 IST
ಬೀದರ್‌: ಶಿವಾಜಿ ಕಾಲದ ಶಸ್ತ್ರಾಸ್ತ್ರ, ಸಂಭಾಜಿ ಗಣೇಶನ ನೋಡಿರಿ..

ಔರಾದ್: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

Congress Leader Visit: ಭಾರಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಹಿರಿಯ ಕಾಂಗ್ರೆಸ್ ಮುಖಂಡ ಭೀಮಸೇನರಾವ ಸಿಂಧೆ ಇತರರು ಭೇಟಿ ನೀಡಿ ಪರಿಶೀಲಿಸಿದರು. ರೈತರ ಬೆಳೆ, ಮನೆ, ಜಾನುವಾರುಗಳಿಗೆ ಭಾರೀ ನಷ್ಟವಾಗಿದೆ
Last Updated 31 ಆಗಸ್ಟ್ 2025, 5:59 IST
ಔರಾದ್: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

ಹುಮನಾಬಾದ್: ಸೌಕರ್ಯ ವಂಚಿತ ಮಂಗಲಗಿ ಗ್ರಾಮ

ಸುರಕ್ಷಿತ ರಸ್ತೆ, ವ್ಯವಸ್ಥಿತ ಚರಂಡಿ, ಸ್ವಚ್ಛ ನೀರಿಗೆ ಗ್ರಾಮಸ್ಥರ ಒತ್ತಾಯ
Last Updated 31 ಆಗಸ್ಟ್ 2025, 5:58 IST
ಹುಮನಾಬಾದ್: ಸೌಕರ್ಯ ವಂಚಿತ ಮಂಗಲಗಿ ಗ್ರಾಮ
ADVERTISEMENT

ಹುಮನಾಬಾದ್‌ | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷಕನ ಬಂಧನ

ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಸಂಬಂಧ ತಾಲ್ಲೂಕಿನ ಅನುದಾನ ಸಹಿತ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 30 ಆಗಸ್ಟ್ 2025, 13:23 IST
ಹುಮನಾಬಾದ್‌ | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷಕನ ಬಂಧನ

ಬೀದರ್‌: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ರಹೀಂ ಖಾನ್ ಭೇಟಿ

Bidar Flood Relief: ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಶನಿವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
Last Updated 30 ಆಗಸ್ಟ್ 2025, 12:49 IST
ಬೀದರ್‌: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ರಹೀಂ ಖಾನ್ ಭೇಟಿ

ಬೀದರ್ | ಅತಿವೃಷ್ಟಿ ಹಾನಿ; ಸಿಎಂ ಪರಿಹಾರದ ಭರವಸೆ

ಬೀದರ್‌ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿ– ಸಚಿವ ಈಶ್ವರ ಬಿ. ಖಂಡ್ರೆ
Last Updated 30 ಆಗಸ್ಟ್ 2025, 7:08 IST
ಬೀದರ್ | ಅತಿವೃಷ್ಟಿ ಹಾನಿ; ಸಿಎಂ ಪರಿಹಾರದ ಭರವಸೆ
ADVERTISEMENT
ADVERTISEMENT
ADVERTISEMENT