ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’
Road Infrastructure: ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ರಸ್ತೆಗಳನ್ನು ಮಳೆ ಮತ್ತು ನಿರ್ವಹಣಾ ಕೊರತೆ ಹದಗೆಡಿಸಿದ್ದು, ಸುಮಾರು 216 ಕಿ.ಮೀ ರಸ್ತೆಗಳಿಗೆ ಹೊಸದಾಗಿ ನಿರ್ಮಾಣ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.Last Updated 20 ಅಕ್ಟೋಬರ್ 2025, 4:22 IST