ಮಡಿಕೇರಿ | ಮುಗಿಯದ ಅಮೃತ್–2, ಇನ್ನೂ ನಿಲ್ಲದ ಕಿರಿಕಿರಿ,
AMRUT Scheme: ನಗರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ಬಹು ಮಹತ್ವಕಾಂಕ್ಷೆಯ ಅಮೃತ್ –2 ಯೋಜನೆಯ ಅನುಷ್ಠಾನದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಇನ್ನೂ ತಪ್ಪಿಲ್ಲ. ಅಗೆದ ರಸ್ತೆಬದಿಗಳು ಹಾಗೆಯೇ ಇದ್ದು, ಮೊದಲಿನ ಸ್ಥಿತಿಗೆ ಇನ್ನೂ ತಂದಿಲ್ಲ.Last Updated 27 ಅಕ್ಟೋಬರ್ 2025, 4:47 IST