ಗುರುವಾರ, 22 ಜನವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಶಿಕಾರಿಪುರ: ಜನಮನ ಸೆಳೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ

Shivaacharya Padayatra:ವೀರಶೈವ ಧರ್ಮ ಪ್ರಸಾರ ಮಾಡುವ ಉದ್ದೇಶಕ್ಕಾಗಿ ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ ಗ್ರಾಮದ ಜನರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
Last Updated 22 ಜನವರಿ 2026, 2:57 IST
ಶಿಕಾರಿಪುರ: ಜನಮನ ಸೆಳೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ

ಹೊಳೆಹೊನ್ನೂರು: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

Holehonnuru Incident: ಭದ್ರಾ ಬಲದಂಡೆ ನಾಲೆಯಲ್ಲಿ ಈಚೆಗೆ ನಾಪತ್ತೆಯಾಗಿದ್ದ ನಾಲ್ವರ ಪೈಕಿ ನೀಲಾಬಾಯಿ ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಅರಬಿಳಚಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ನೀಲಾಬಾಯಿ ಅವರ ಪುತ್ರ ರವಿಕುಮಾರ್ ಅವರ ಮೃತದೇಹ ಸೋಮವಾರ ಪತ್ತೆಯಾಗಿತ್ತು.
Last Updated 22 ಜನವರಿ 2026, 2:56 IST
ಹೊಳೆಹೊನ್ನೂರು: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

ಸಾಗರ: ಮಾರಿಕಾಂಬಾ ಜಾತ್ರೆಗೆ ಭರದ ಸಿದ್ಧತೆ

ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
Last Updated 22 ಜನವರಿ 2026, 2:53 IST
ಸಾಗರ: ಮಾರಿಕಾಂಬಾ ಜಾತ್ರೆಗೆ ಭರದ ಸಿದ್ಧತೆ

ಶಿಕಾರಿಪುರ: ಪುರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿ ಭೇಟಿ; ಕಡತ ಪರಿಶೀಲನೆ

Lokayukta Investigation: ಪುರಸಭೆ ಕಚೇರಿಯಲ್ಲಿ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ ಎನ್ನುವ ದೂರು ಹೆಚ್ಚು ಕೇಳಿಬರುತ್ತಿರುವ ಕಾರಣಕ್ಕೆ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವೀರಬಸಪ್ಪ ಎಲ್.ಕುಸುಲಾಪುರ್ ಬುಧವಾರ ಭೇಟಿ ನೀಡಿ ಕಡತ ಪರಿಶೀಲನೆ ಮಾಡಿದರು.
Last Updated 22 ಜನವರಿ 2026, 2:52 IST
ಶಿಕಾರಿಪುರ: ಪುರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿ ಭೇಟಿ; ಕಡತ ಪರಿಶೀಲನೆ

ಕೋಣಂದೂರು: ಬಿಎಸ್ಎನ್‌ಎಲ್‌ ನೆಟ್‌ವರ್ಕ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು!

ಹುಂಚಾದಲ್ಲಿ ಒಂದೂವರೆ ತಿಂಗಳಿನಿಂದ ಸೇವೆ ಸ್ಥಗಿತ; ವಿನೂತನ ಪ್ರತಿಭಟನೆ
Last Updated 22 ಜನವರಿ 2026, 2:49 IST
ಕೋಣಂದೂರು: ಬಿಎಸ್ಎನ್‌ಎಲ್‌ ನೆಟ್‌ವರ್ಕ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು!

ಶಿವಮೊಗ್ಗ | ಸಂಸದ ಬಿ.ವೈ.ರಾಘವೇಂದ್ರ ಕಾರು ಅಪಘಾತ: ಅಪಾಯದಿಂದ ಪಾರು

BY Raghavendra: ತಾಲ್ಲೂಕಿನ ಕುಂಚೇನಹಳ್ಳಿ ಸಮೀಪ ಬುಧವಾರ ಮಧ್ಯಾಹ್ನ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಯಾಣಿಸುತ್ತಿದ್ದ ಇನ್ನೋವ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
Last Updated 22 ಜನವರಿ 2026, 2:47 IST
ಶಿವಮೊಗ್ಗ | ಸಂಸದ ಬಿ.ವೈ.ರಾಘವೇಂದ್ರ ಕಾರು ಅಪಘಾತ: ಅಪಾಯದಿಂದ ಪಾರು

ನೇರ, ನಿಷ್ಠುರವಾದಿ ಅಂಬಿಗರ ಚೌಡಯ್ಯ: ಶಾಸಕ ಎಸ್.ಎನ್.ಚನ್ನಬಸಪ್ಪ

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟನೆ: ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಮತ
Last Updated 22 ಜನವರಿ 2026, 2:45 IST
ನೇರ, ನಿಷ್ಠುರವಾದಿ ಅಂಬಿಗರ ಚೌಡಯ್ಯ: ಶಾಸಕ ಎಸ್.ಎನ್.ಚನ್ನಬಸಪ್ಪ
ADVERTISEMENT

ಶಿವಮೊಗ್ಗ | ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

Shimoga Court: ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ 21 ವರ್ಷದ ಯುವಕನಿಗೆ ಪೋಕ್ಸೊ ಅಡಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.
Last Updated 22 ಜನವರಿ 2026, 2:44 IST
ಶಿವಮೊಗ್ಗ | ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

ಹೊಳೆಹೊನ್ನೂರು | ಇಂದಿರಾ ಕ್ಯಾಂಟೀನ್: ಕಟ್ಟಡ ಇದ್ದರೂ ಪ್ರಯೋಜನವಿಲ್ಲ!

ಬಡಜನತೆಗೆ ಅನುಕೂಲ ಕಲ್ಪಿಸಲು ಸಾರ್ವಜನಿಕರ ಮನವಿ
Last Updated 22 ಜನವರಿ 2026, 2:42 IST
ಹೊಳೆಹೊನ್ನೂರು | ಇಂದಿರಾ ಕ್ಯಾಂಟೀನ್: ಕಟ್ಟಡ ಇದ್ದರೂ ಪ್ರಯೋಜನವಿಲ್ಲ!

ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯೇ ಸಹಕಾರಿ ಕ್ಷೇತ್ರ: ಶಾಸಕ ಗೋಪಾಲಕೃಷ್ಣ ಬೇಳೂರು

ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಮತ
Last Updated 22 ಜನವರಿ 2026, 2:40 IST
ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯೇ ಸಹಕಾರಿ ಕ್ಷೇತ್ರ: ಶಾಸಕ ಗೋಪಾಲಕೃಷ್ಣ ಬೇಳೂರು
ADVERTISEMENT
ADVERTISEMENT
ADVERTISEMENT