ಧರ್ಮ, ಭಕ್ತಿ ಪ್ರದರ್ಶನಕ್ಕಿರಿಸುವ ವಸ್ತುಗಳಲ್ಲ: ಡಿ.ಕೆ. ಶಿವಕುಮಾರ್
ಉಡುಪಿ: ಧರ್ಮ, ಪೂಜೆ, ಭಕ್ತಿ ಪ್ರದರ್ಶನಕ್ಕಿರಿಸುವ ವಸ್ತುಗಳಲ್ಲ, ನಮ್ಮ ಆಚಾರ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.Last Updated 30 ಆಗಸ್ಟ್ 2025, 18:24 IST