ಬುಧವಾರ, 24 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಇಶಾನ್ ಶತಕ ಭರ್ಜರಿ; ಕರ್ನಾಟಕ ಜಯಭೇರಿ

ವಿಜಯ್ ಹಜಾರೆ ಟ್ರೋಫಿ: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಮಯಂಕ್‌ ಪಡೆ
Last Updated 24 ಡಿಸೆಂಬರ್ 2025, 21:56 IST
ಇಶಾನ್ ಶತಕ ಭರ್ಜರಿ; ಕರ್ನಾಟಕ ಜಯಭೇರಿ

ಬೂಮ್ರಾ, ಪಂತ್‌ ಕ್ಷಮೆ ಕೇಳಿದ್ದರು: ಬವುಮಾ

Temba Bavuma Statement: ಜೋಹಾನೆಸ್‌ಬರ್ಗ್‌: ಇತ್ತೀಚಿನ ಭಾರತ ಪ್ರವಾಸದ ವೇಳೆ ಅಭಿರುಚಿಹೀನ ಹೇಳಿಕೆ ನೀಡಿದ್ದಕ್ಕೆ ಜಸ್‌ಪ್ರೀತ್ ಬೂಮ್ರಾ ಮತ್ತು ರಿಷಭ್ ಪಂತ್ ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಬಹಿರಂಗಪಡಿಸಿದ್ದಾರೆ.
Last Updated 24 ಡಿಸೆಂಬರ್ 2025, 20:22 IST
ಬೂಮ್ರಾ, ಪಂತ್‌ ಕ್ಷಮೆ ಕೇಳಿದ್ದರು: ಬವುಮಾ

ಆ್ಯಷಸ್‌: ಉಳಿದೆರಡು ಪಂದ್ಯಕ್ಕೆ ಜೋಫ್ರಾ ಆರ್ಚರ್ ಅಲಭ್ಯ

England Cricket News: ಮೆಲ್ಬರ್ನ್‌: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರು ಪಕ್ಕೆಲುಬಿನ ನೋವಿನಿಂದಾಗಿ ಆ್ಯಷಸ್ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ತಂಡದ ಸಿಬ್ಬಂದಿ ದೃಢಪಡಿಸಿದ್ದಾರೆ.
Last Updated 24 ಡಿಸೆಂಬರ್ 2025, 15:39 IST
ಆ್ಯಷಸ್‌: ಉಳಿದೆರಡು ಪಂದ್ಯಕ್ಕೆ ಜೋಫ್ರಾ ಆರ್ಚರ್ ಅಲಭ್ಯ

Vijay Hazare Trophy: ರೋಹಿತ್‌ ಶರ್ಮಾ ಶತಕ; ಸಿಕ್ಕಿಂ ವಿರುದ್ಧ ಮುಂಬೈಗೆ ಗೆಲುವು

Vijay Hazare Trophy: ವಿಜಯ್‌ ಹಜಾರೆ ಟ್ರೋಫಿಯ ಮೊದಲ ದಿನ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರ ಶತಕದ ನೆರವಿನಿಂದ ಮುಂಬೈ ತಂಡವು 8 ವಿಕೆಟ್‌ಗಳ ಗೆಲುವು ಸಾಧಿಸಿದೆ.
Last Updated 24 ಡಿಸೆಂಬರ್ 2025, 14:03 IST
Vijay Hazare Trophy: ರೋಹಿತ್‌ ಶರ್ಮಾ ಶತಕ; ಸಿಕ್ಕಿಂ ವಿರುದ್ಧ ಮುಂಬೈಗೆ ಗೆಲುವು

Vijay Hazare Trophy:ಪಡಿಕ್ಕಲ್ ಶತಕ; 413 ರನ್ ಗುರಿ ಬೆನ್ನತ್ತಿ ಗೆದ್ದ ಕರ್ನಾಟಕ

Karnataka Run Chase: ವಿಜಯ್‌ ಹಜಾರೆ ಟ್ರೋಫಿಯ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ 413 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ದೇವದತ್ತ ಪಡಿಕ್ಕಲ್ ಅವರ ಶತಕದ ನೆರವಿನಿಂದ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.
Last Updated 24 ಡಿಸೆಂಬರ್ 2025, 13:42 IST
Vijay Hazare Trophy:ಪಡಿಕ್ಕಲ್ ಶತಕ; 413 ರನ್ ಗುರಿ ಬೆನ್ನತ್ತಿ ಗೆದ್ದ ಕರ್ನಾಟಕ

VHT 2025|ಶತಕ ಸಿಡಿಸಿದ ವಿರಾಟ್: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ 16 ಸಾವಿರ ರನ್

Vijay Hazare Trophy: ವಿಜಯ್‌ ಹಜಾರೆ ಟೂರ್ನಿಯಲ್ಲಿ ಆಡುತ್ತಿರುವ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
Last Updated 24 ಡಿಸೆಂಬರ್ 2025, 13:01 IST
VHT 2025|ಶತಕ ಸಿಡಿಸಿದ ವಿರಾಟ್: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ 16 ಸಾವಿರ ರನ್

ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ

Vijay Hazare Trophy: ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ ಶರವೇಗದ 190 ರನ್ ಕಲೆಹಾಕಿದ್ದರು. ಇದೇ ಪಂದ್ಯದಲ್ಲಿ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
Last Updated 24 ಡಿಸೆಂಬರ್ 2025, 9:47 IST
ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ
ADVERTISEMENT

Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ

List A Cricket Record: 574 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಬಿಹಾರ ನೂತನ ವಿಶ್ವ ದಾಖಲೆ ಬರೆದಿದೆ.
Last Updated 24 ಡಿಸೆಂಬರ್ 2025, 8:32 IST
Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ

ಸ್ಫೋಟಕ 150 ರನ್; ದಿಗ್ಗಜ ಡಿವಿಲಿಯರ್ಸ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

Fastest 150 Runs: ರಾಂಚಿಯಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿಯ ತಮ್ಮ ಕೋಟಾದ ಮೊದಲ ಪಂದ್ಯದಲ್ಲಿ ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳು ಮುಖಾಮಖಿಯಾಗಿವೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರು ಎಬಿ ಡಿವಿಲಿಯರ್ಸ್ ಅವರ ದಾಖಲೆ ಮುರಿದಿದ್ದಾರೆ.
Last Updated 24 ಡಿಸೆಂಬರ್ 2025, 7:40 IST
ಸ್ಫೋಟಕ 150 ರನ್; ದಿಗ್ಗಜ ಡಿವಿಲಿಯರ್ಸ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’

Vaibhav Suryavanshi Fastest Century: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುವ ಎಡಗೈ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
Last Updated 24 ಡಿಸೆಂಬರ್ 2025, 5:34 IST
Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’
ADVERTISEMENT
ADVERTISEMENT
ADVERTISEMENT