ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಕಾರವಾರ| ರೈಲ್ವೆ ಯೋಜನೆಗೆ ₹21 ಸಾವಿರ ಕೋಟಿ: ಕೇಂದ್ರ ಸಚಿವ ವಿ.ಸೋಮಣ್ಣ

Hubballi Ankola Railway: ಕಾರವಾರದ ಶಿರವಾಡ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ವಿ.ಸೋಮಣ್ಣ, ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗ ಮತ್ತು ಹೊಸ ಯೋಜನೆಗಳಿಗೆ ಒಟ್ಟು ₹21 ಸಾವಿರ ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 5:07 IST
ಕಾರವಾರ| ರೈಲ್ವೆ ಯೋಜನೆಗೆ ₹21 ಸಾವಿರ ಕೋಟಿ: ಕೇಂದ್ರ ಸಚಿವ ವಿ.ಸೋಮಣ್ಣ

ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಬಿಜೆಪಿಗೆ 40 ಸ್ಥಾನ: ಯತ್ನಾಳ

BJP Leadership Clash: ಶಿರಸಿಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ, ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಕೇವಲ 40 ಸ್ಥಾನ ಸಿಗಬಹುದು ಎಂದು ಹೇಳಿ, ಯಡಿಯೂರಪ್ಪ ಕುಟುಂಬದ ಪ್ರಭಾವವನ್ನು ವಿರೋಧಿಸಿದರು.
Last Updated 7 ಡಿಸೆಂಬರ್ 2025, 5:07 IST
ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಬಿಜೆಪಿಗೆ 40 ಸ್ಥಾನ: ಯತ್ನಾಳ

ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ: ಛಲವಾದಿ ನಾರಾಯಣ ಸ್ವಾಮಿ

Opposition Leader Remarks: ಮುಂಡಗೋಡದಲ್ಲಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಅವರು, ರಾಜ್ಯದ ರಸ್ತೆ ಗುಂಡಿಗಳು ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ಜನರ ಕಷ್ಟ ಪಡುತ್ತಿದ್ದರೂ ನಿರ್ಲಕ್ಷ್ಯ ಎಸಗುತ್ತಿದೆ ಎಂದು ಆರೋಪಿಸಿದರು.
Last Updated 7 ಡಿಸೆಂಬರ್ 2025, 5:07 IST
ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ: ಛಲವಾದಿ ನಾರಾಯಣ ಸ್ವಾಮಿ

ಬೇಡ್ತಿ–ವರದಾ ನದಿ ಜೋಡಣೆ | ಅಪರಿಚಿತರಿಂದ ಸರ್ವೆ: ಗ್ರಾಮಸ್ಥರಿಂದ ತರಾಟೆ

Unauthorized Survey: ಶಿರಸಿ ತಾಲ್ಲೂಕಿನ ಸಾಲಕಣಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಅನುಮಾನಾಸ್ಪದವಾಗಿ ಸರ್ವೆ ಮಾಡುತ್ತಿದ್ದ ಘಟನೆ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ತಡೆದು ವಿಚಾರಿಸಿದಾಗ ಸ್ಪಷ್ಟ ಮಾಹಿತಿ ಲಭ್ಯವಾಗಲಿಲ್ಲ.
Last Updated 7 ಡಿಸೆಂಬರ್ 2025, 5:06 IST
ಬೇಡ್ತಿ–ವರದಾ ನದಿ ಜೋಡಣೆ | ಅಪರಿಚಿತರಿಂದ ಸರ್ವೆ: ಗ್ರಾಮಸ್ಥರಿಂದ ತರಾಟೆ

ಕಾರವಾರ| ಅಧಿವೇಶನದಲ್ಲಿ ಅರಣ್ಯವಾಸಿ ಪರ ನಿರ್ಣಯ ಕೈಗೊಳ್ಳಿ: ರವಿಂದ್ರ ನಾಯ್ಕ ಆಗ್ರಹ

Forest Rights Rally: ವಿದ್ಯುತ್ ಉತ್ಪಾದನೆ ಯೋಜನೆಗೆ ನೂರಾರು ಎಕರೆ ಅರಣ್ಯಭೂಮಿಯನ್ನು ನಾಶಮಾಡಲು ಹಿಂದೆಮುಂದೆ ಯೋಚಿಸದ ಸರ್ಕಾರ, ಅರಣ್ಯ ಭೂಮಿ ಉಳಿಸಿಕೊಂಡೇ ಸಾಗುವಳಿ ಮಾಡುತ್ತ ಬಂದವರಿಗೆ ಹಕ್ಕುಪತ್ರ ನೀಡಲು ಮುಂದಾಗಲಿ ಎಂದು...
Last Updated 7 ಡಿಸೆಂಬರ್ 2025, 5:06 IST
ಕಾರವಾರ| ಅಧಿವೇಶನದಲ್ಲಿ ಅರಣ್ಯವಾಸಿ ಪರ ನಿರ್ಣಯ ಕೈಗೊಳ್ಳಿ: ರವಿಂದ್ರ ನಾಯ್ಕ ಆಗ್ರಹ

ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

‘ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲ್ಲೂಕಿನಲ್ಲಿ ಆರಂಭಿಸಬೇಕು. ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರಕನ್ನು ರೈತರಿಂದ ಖರೀದಿಸಬೇಕು. ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Last Updated 7 ಡಿಸೆಂಬರ್ 2025, 0:27 IST
ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

ಕಾರವಾರ: ಅರಣ್ಯ ಭೂಮಿ ಹಕ್ಕು ನೀಡಲು ಒತ್ತಾಯ

Land Rights Protest: ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಬೇಕೆಂದು ಕಾರವಾರದಲ್ಲಿ ಸಮಾವೇಶ ನಡೆಯಿತು; ಬೆಲಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕೆಂದು ಆಗ್ರಹವಾಯಿತು.
Last Updated 6 ಡಿಸೆಂಬರ್ 2025, 19:57 IST
ಕಾರವಾರ: ಅರಣ್ಯ ಭೂಮಿ ಹಕ್ಕು ನೀಡಲು ಒತ್ತಾಯ
ADVERTISEMENT

ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ: CM ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ..

‘ಅನುದಾನ ಬೇಕಾದರೆ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ, ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಟೀಕಿಸಿದರು.
Last Updated 6 ಡಿಸೆಂಬರ್ 2025, 18:58 IST
ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ: CM ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ..

ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

Leadership Tussle: ಅಧಿವೇಶನದ ಹಿನ್ನೆಲೆ ಸಿಎಂ ಸ್ಥಾನಕ್ಕೆ ಸಂಬಂಧಿಸಿದ ಕದನ ತಾತ್ಕಾಲಿಕ ವಿರಾಮಕ್ಕೆ ಬಂದಿದ್ದು, ಅಧಿವೇಶನದ ನಂತರ ಮುಂದಿನ ರಾಜಕೀಯ ಬೆಳವಣಿಗೆ ಜೋರಾಗುವ ಸಾಧ್ಯತೆ ಇದೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 18:54 IST
ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

Leadership Row | ನಮ್ಮಲ್ಲಿ ಅಧಿಕಾರ ಹಂಚಿಕೆಯ ಕರಾರು ಆಗಿಲ್ಲ: ಬಸವರಾಜ ರಾಯರಡ್ಡಿ

Leadership Agreement: ಸಿಎಂ ಮತ್ತು ಡಿಸಿಎಂ ನಡುವೆ ಅಧಿಕಾರ ಹಂಚಿಕೆ ಕುರಿತು ಯಾವುದೇ ಕರಾರಿಲ್ಲ; ಆದ್ದರಿಂದ ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷಗಳವರೆಗೆ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
Last Updated 6 ಡಿಸೆಂಬರ್ 2025, 18:52 IST
Leadership Row | ನಮ್ಮಲ್ಲಿ ಅಧಿಕಾರ ಹಂಚಿಕೆಯ ಕರಾರು ಆಗಿಲ್ಲ: ಬಸವರಾಜ ರಾಯರಡ್ಡಿ
ADVERTISEMENT
ADVERTISEMENT
ADVERTISEMENT