ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ: ಠಾಣೆಯಲ್ಲಿ ಎಎಸ್‌ಐ ಶವ ಪತ್ತೆ – ಕೊಲೆ ಶಂಕೆ

Last Updated 10 ಮಾರ್ಚ್ 2023, 11:17 IST
ಅಕ್ಷರ ಗಾತ್ರ

ಕೊಬ್ರ: ಛತ್ತೀಸಗಢದ ಕೊಬ್ರ ಜಿಲ್ಲೆಯ ಬಾಂಗೋ ಪೊಲೀಸ್ ಠಾಣೆಯ ಆವರಣದಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ನರೇಂದ್ರ ಸಿಂಗ್ ಪರಿಹಾರ್ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪರಿಹಾರ್ ಅವರ ದೇಹದಲ್ಲಿ ಗಾಯಗಳಿದ್ದು, ಠಾಣೆಯ ಬ್ಯಾರಕ್‌ನಲ್ಲಿ ಬೆಳಿಗ್ಗೆ ಅವರ ಮೃತದೇಹ ಪತ್ತೆಯಾಗಿದೆ. ಇದೊಂದು ಕೊಲೆಯಾಗಿರಬೇಕು ಎಂದು ಶಂಕಿಸಲಾಗಿದೆ.

‘ಸಾಂದರ್ಭಿಕ ಪುರಾವೆ ಮತ್ತು ಅವರ ದೇಹದ ಮೇಲಾಗಿರುವ ಗಾಯಗಳು ಇದೊಂದು ಕೊಲೆ ಕೃತ್ಯ ಎಂಬುದನ್ನು ಸೂಚಿಸುತ್ತದೆ, ತನಿಖೆ ಪ್ರಗತಿಯಲ್ಲಿದೆ’ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಭಿಷೇಕ್ ವರ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT