ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನ ಖ್ಯಾತ ಕೊಳಲುವಾದಕ ನಿಧನ

Last Updated 2 ಮಾರ್ಚ್ 2021, 15:38 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಖ್ಯಾತ ಕೊಳಲುವಾದಕ, ಸಂಗೀತ ಸಂಯೋಜಕ ಹಾಗೂ ಗಾಯಕರಾದ ಪ್ರಭಾತ್‌ ಶರ್ಮ (85) ಮಂಗಳವಾರ ನಿಧನರಾದರು.

ರಾಷ್ಟ್ರ ಪ್ರಶಸ್ತಿ ವಿಜೇತ ಅವರ ಮಗಳು ತರಳಿ ಶರ್ಮ ಅವರು ಈ ವಿಚಾರವನ್ನು ದೃಢಪಡಿಸಿದ್ದು, ಮುಂಜಾನೆ 4.30ಕ್ಕೆ ಎದ್ದ ತಂದೆ, ಅಮ್ಮನ ಜೊತೆ ಮಾತನಾಡಿ ನಂತರ ಮಲಗಿಕೊಂಡರು.

ಬೆಳಿಗ್ಗೆ 6 ಗಂಟೆಗೆ ಎಬ್ಬಿಸುವಾಗ ಅವರು ನಿಧನರಾಗಿದ್ದರುಎಂದು ಹೇಳಿದ್ದಾರೆ. 2003ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT