ಸೋಮವಾರ, ಆಗಸ್ಟ್ 15, 2022
24 °C

₹ 2.17 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಣೆ: ನೇಪಾಳ ಮೂಲದ ವ್ಯಕ್ತಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಹಾರಾಜಗಂಜ್ : ಸುಮಾರು ₹ 2.17 ಕೋಟಿ ಮೌಲ್ಯದ 6.1 ಕೆ.ಜಿ ಚರಸ್‌ (ಮಾದಕ ವಸ್ತು) ಸಾಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಉತ್ತರ ಪ್ರದೇಶದ ಸೊನೌಲಿ ಪಟ್ಟಣದ ಗಡಿಭಾಗದಲ್ಲಿ ಭಾನುವಾರ ಬಂಧಿಸಲಾಗಿದೆ. 

‘ನೇಪಾಳ ಮೂಲದ ಸೋಮ್ ಬಹದ್ದೂರ್ ಬಂಧಿತ ‌ವ್ಯಕ್ತಿ. ಈತ ನೇಪಾಳದಿಂದ ದೆಹಲಿಗೆ ಈ ವಸ್ತುಗಳನ್ನು ಸಾಗಿಸಲು ಸಂಚು ರೂಪಿಸಿದ್ದ. ಈ ಪ್ರಕರಣದ ಜಾಲ ಭೇದಿಸಲು ನೇಪಾಳದ ನೆರವು ಕೋರಲಾಗಿದೆ’ ಎಂದು ಸೊನೌಲಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು