ಭಾರತ್ ಜೋಡೊ ಯಾತ್ರೆಯಿಂದ ತಾಳ್ಮೆ ಹೆಚ್ಚಾಗಿದೆ: ರಾಹುಲ್ ಗಾಂಧಿ

ಇಂದೋರ್: ‘ಭಾರತ್ ಜೋಡೊ ಯಾತ್ರೆ’ಯಿಂದಾಗಿ ನನ್ನಲ್ಲಿ ತಾಳ್ಮೆ ಹೆಚ್ಚಾಗಿದೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಸೋಮವಾರ ಇಲ್ಲಿ ಮಾತನಾಡಿದ ಅವರು ‘ಇತರರ ಮಾತುಗಳನ್ನು ಕೇಳುವ ಸಾಮರ್ಥ್ಯ ಕೂಡ ನನ್ನಲ್ಲಿ ವೃದ್ಧಿಯಾಗಿದೆ’ ಎಂದಿದ್ದಾರೆ.
ರಾಹುಲ್ ಅವರ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಭಾನುವಾರ ಮಧ್ಯಪ್ರದೇಶದ ಇಂದೋರ್ ತಲುಪಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.