ದೋಣಿ ಮುಳುಗಿ 71 ಮಂದಿ ಸಾವು

ಗುರುವಾರ , ಏಪ್ರಿಲ್ 25, 2019
33 °C

ದೋಣಿ ಮುಳುಗಿ 71 ಮಂದಿ ಸಾವು

Published:
Updated:

ಬಾಗ್ದಾದ್‌: ಮೊಸುಲ್‌ ಬಳಿ ಟೈಗ್ರಿಸ್‌ ನದಿಯಲ್ಲಿ ದೋಣಿ ಮುಳುಗಿ 71 ಮಂದಿ ಸಾವಿಗೀಡಾಗಿದ್ದಾರೆ.

ಕುರ್ದಿಶ್‌ ಹೊಸ ವರ್ಷಾಚರಣೆಗಾಗಿ ಪ್ರವಾಸಿ ಸ್ಥಳಕ್ಕೆ ಜನರು ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸತ್ತವರ ಪೈಕಿ ಮಹಿಳೆಯರೂ ಮಕ್ಕಳೂ ಇದ್ದಾರೆ. ಶೋಧ ಕಾರ್ಯ ಕೈಗೊಳ್ಳಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !