Karnataka Budget 2024: ಬಜೆಟ್‌ನಲ್ಲೂ ಕೇಂದ್ರ, ಬಿಜೆಪಿಗೆ ತಿವಿದ ಸಿದ್ದರಾಮಯ್ಯ
ತೆರಿಗೆ ಪಾಲು ಹಂಚಿಕೆ, ಅನುದಾನ ಮತ್ತು ನೆರವುಗಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಬಜೆಟ್‌ನಲ್ಲೂ ವಾಗ್ದಾಳಿ ಮಂದುವರಿಸಿದರು.Last Updated 16 ಫೆಬ್ರುವರಿ 2024, 16:05 IST