ಐಐಎಸ್ಸಿ ಪರಿಷತ್ನ ಸದಸ್ಯರಾಗಿ ಸಂಸದ ಜಿ.ಕುಮಾರ ನಾಯಕ, ತೇಜಸ್ವಿ ಸೂರ್ಯ ಆಯ್ಕೆ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪರಿಷತ್ನ ಸದಸ್ಯರಾಗಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಚುನಾಯಿತರಾಗಿದ್ದಾರೆ. Last Updated 6 ಡಿಸೆಂಬರ್ 2025, 19:34 IST