ಮಂಗಳವಾರ, ಡಿಸೆಂಬರ್ 7, 2021
27 °C

11 ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್‌)11 ಹಿರಿಯ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ ಸಿಕ್ಕಿದೆ.

ರಾಜ್ಯ ಸರ್ಕಾರದ ಶಿಫಾರಸು ಅನ್ವಯ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈ ಬಡ್ತಿ ನೀಡಿ, ನ.25ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಬಡ್ತಿ ಪಡೆದವರು: ಎನ್. ಚಂದ್ರಶೇಖರ್, ಎ.ಬಿ. ಬಸವರಾಜ, ಎಂ. ಶಿಲ್ಪಾ, ಎಸ್. ನವೀನ್‌ಕುಮಾರ್ ರಾಜು ಅರಸ್‌, ಡಾ. ಎಂ. ಮಹೇಶ್, ಎಸ್.ಜೆ. ಸೋಮಶೇಖರ್‌, ಡಾ. ಬಿ.ವಿ. ವಾಸಂತಿ ಅಮರ್‌, ಜಿ. ಲಿಂಗಮೂರ್ತಿ, ಎಸ್. ರಂಗಪ್ಪ, ಎಚ್. ಪ‍್ರಸನ್ನ, ಇಬ್ರಾಹಿಂ ಮೈಗೂರ್‌.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು