ತಗೋ ತಿನ್ನು...: ಗುಜರಾತ್‌ನಲ್ಲಿ ‘ಭ್ರಷ್ಟ’ ಅಧಿಕಾರಿ ಮೇಲೆ ನೋಟುಗಳ ಮಳೆಗರೆದ ಜನ
‘ತಿನ್ನು, ಎಷ್ಟು ಹಣ ತಿಂತೀಯೋ ತಗೋ ತಿನ್ನು...’ ಹೀಗೆ ಸುತ್ತಲೂ ನಿಂತ ನಾಗರಿಕರು ಎದುರಿಗೆ ಕೈಮುಗಿದ ಕುಳಿತಿದ್ದ ಅಧಿಕಾರಿ ಮೇಲೆ ನೋಟುಗಳ ಮಳೆಗರೆದ ದೃಶ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜತೆಗೆ, ಇದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.Last Updated 17 ಜನವರಿ 2025, 14:12 IST