ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

Live| ಸ್ವಾತಂತ್ರ್ಯ ದಿನಾಚರಣೆ: ಮೇಕೆದಾಟು ಯೋಜನೆ ಅನುಷ್ಠಾನ ಖಚಿತ ಎಂದ ಸಿಎಂ ಬೊಮ್ಮಾಯಿ
LIVE

ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರು.
Published : 15 ಆಗಸ್ಟ್ 2021, 4:16 IST
ಫಾಲೋ ಮಾಡಿ
05:3515 Aug 2021

ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಎಂದು ಉಲ್ಲೇಖಿಸಿದ ಸಚಿವ ಅಂಗಾರ

05:0815 Aug 2021

ಮೇಕೆದಾಟು ಯೋಜನೆ ಅನುಷ್ಠಾನ ಖಚಿತ ಎಂದ ಸಿಎಂ ಬೊಮ್ಮಾಯಿ

05:5015 Aug 2021

ವಿಜಯಪುರ: ಸಚಿವೆ ಜೊಲ್ಲೆಗೆ ಘೇರಾವ್

05:4315 Aug 2021

ಬಾಗಲಕೋಟೆ: ಧ್ವಜಾರೋಹಣ ನೆರವೇರಿಸಿದ ಸಚಿವ ಉಮೇಶ ಕತ್ತಿ

05:3915 Aug 2021

'ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ₹ 517 ಕೋಟಿ'–ಸಚಿವ ಮುರುಗೇಶ ನಿರಾಣಿ

05:3115 Aug 2021

'ಮುಹೂರ್ತ ನೋಡಿ ಖಾತೆ ಸ್ವೀಕರಿಸುವೆ': ಆನಂದ್ ಸಿಂಗ್

05:1215 Aug 2021

ರಾಯಚೂರು ವರ್ತುಲ ರಸ್ತೆ ನಿರ್ಮಾಣಕ್ಕೆ ₹ 80 ಕೋಟಿ: ವಿ.ಸೋಮಣ್ಣ

05:0915 Aug 2021

ಕೋವಿಡ್ ಮೂರನೇ ಅಲೆ ಎದುರಿಸಲು ಸರ್ವ ಸಿದ್ಧತೆ: ಸಚಿವ ಹೆಬ್ಬಾರ

05:0615 Aug 2021

ನಮ್ಮದು ಕಟ್ಟುವ ಪರಂಪರೆ, ಬಿಜೆಪಿಯವರದ್ದು ಉರುಳಿಸುವ ಪರಂಪರೆ–ಡಿಕೆಶಿ

05:0315 Aug 2021

ಸಂಪ್ರದಾಯ ಮುರಿದು ಬೊಮ್ಮಾಯಿ ಭಾಷಣ

ADVERTISEMENT
ADVERTISEMENT