ಮಹಿಳೆಯೊಬ್ಬರು ಶಾಪಿಂಗ್ ಮಾಲ್ ನಲ್ಲಿ ಕಳೆದುಕೊಂಡಿದ್ದ ಚಿನ್ನದ ಆಭರಣ ತನಗೆ ಸಿಕ್ಕ ಕೂಡಲೇ ಆ ಮಹಿಳೆಯನ್ನು ಪತ್ತೆ ಹಚ್ಚಿ ಆಭರಣವನ್ನು ಹಿಂದಿರುಗಿಸುವ ಮೂಲಕ ಅಂಜನ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಅಂಜನ್ ಅವರು ನನ್ನ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆ ಮಹಿಳೆ ಅವರಿಗೆ ಕೃತಜ್ಞತೆ ತಿಳಿಸಿ ಬರೆದ ಪತ್ರ ನೋಡಿ ಹೆಮ್ಮೆ ಎನಿಸಿತು pic.twitter.com/CXtx7O7BDv