ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹತ್ತು ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಮೀಸಲಾತಿ ಪ್ರಕಟ

Last Updated 24 ಆಗಸ್ಟ್ 2022, 11:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್‌ ಮತ್ತು ಉಪಮೇಯರ್‌ ಹುದ್ದೆಗಳಿಗೆ ಮೀಸಲಾತಿಯನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಬಳ್ಳಾರಿ: ಮೇಯರ್‌– ಹಿಂದುಳಿದ ವರ್ಗ(ಅ) ಮಹಿಳೆ, ಉಪಮೇಯರ್‌– ಸಾಮಾನ್ಯ ಮಹಿಳೆ

ಬೆಳಗಾವಿ: ಮೇಯರ್‌– ಸಾಮಾನ್ಯ, ಉಪಮೇಯರ್‌– ಪರಿಶಿಷ್ಟಜಾತಿ ಮಹಿಳೆ

ದಾವಣಗೆರೆ: ಮೇಯರ್‌– ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ(ಅ) ಮಹಿಳೆ

ಹುಬ್ಬಳ್ಳಿ–ಧಾರವಾಡ: ಮೇಯರ್‌–ಸಾಮಾನ್ಯ ಮಹಿಳೆ, ಉಪಮೇಯರ್‌– ಸಾಮಾನ್ಯ

ಕಲಬುರಗಿ: ಮೇಯರ್‌–ಪರಿಶಿಷ್ಟ ಜಾತಿ, ಉಪಮೇಯರ್‌–ಸಾಮಾನ್ಯ

ಮಂಗಳೂರು: ಮೇಯರ್‌–ಸಾಮಾನ್ಯ, ಉಪಮೇಯರ್‌– ಸಾಮಾನ್ಯ ಮಹಿಳೆ

ಮೈಸೂರು: ಮೇಯರ್‌– ಸಾಮಾನ್ಯ, ಉಪಮೇಯರ್‌–ಹಿಂದುಳಿದ ವರ್ಗ(ಅ) ಮಹಿಳೆ

ಶಿವಮೊಗ್ಗ: ಮೇಯರ್‌– ಹಿಂದುಳಿದ ವರ್ಗ(ಅ), ಉಪಮೇಯರ್‌– ಸಾಮಾನ್ಯ ಮಹಿಳೆ

ತುಮಕೂರು: ಮೇಯರ್‌– ಪರಿಶಿಷ್ಟ ಜಾತಿ (ಮಹಿಳೆ), ಉಪಮೇಯರ್‌–ಹಿಂದುಳಿದ ವರ್ಗ(ಅ)

ವಿಜಯಪುರ: ಮೇಯರ್‌–ಪರಿಶಿಷ್ಟ ಪಂಗಡ, ಉಪಮೇಯರ್‌– ಹಿಂದುಳಿದ ವರ್ಗ (ಬ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT