ಶುಕ್ರವಾರ, ನವೆಂಬರ್ 27, 2020
18 °C

ಪ್ರಜಾವಾಣಿ ಓದಿರಿ ಮತ್ತು ಆಕರ್ಷಕ ಬಹುಮಾನ ಗೆಲ್ಲಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವೆಂಬರ್ 15, 2020 ರಿಂದ ಆರು ವಾರಗಳವರೆಗೆ ಪಿವಿ ನ್ಯೂಸ್ ಕ್ವಿಜ್‌ನಲ್ಲಿ ಭಾಗವಹಿಸಿ. ಕ್ವಿಜ್ ಸೋಮವಾರದಿಂದ ಶನಿವಾರದವರೆಗೆ ನಡೆಯುತ್ತದೆ ಮತ್ತು ಪ್ರತಿ ಭಾನುವಾರ ವಿಶೇಷ ಕ್ವಿಜ್ ಪ್ರಕಟಿಸಲಾಗುವುದು.

ಪ್ರತಿದಿನ ಪತ್ರಿಕೆ ಓದಿ,  ಕ್ವಿಜ್ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ರೋಚಕ ಬಹುಮಾನಗಳನ್ನು ಗೆಲ್ಲಿರಿ. ನ್ಯೂಸ್ ಕ್ವಿಜ್‌ನಲ್ಲಿ ಭಾಗವಹಿಸಲು, 7406608111 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪ್ರಜಾವಾಣಿಗೆ ಚಂದಾದಾರರಾಗಿ ಅಥವಾ ವಿವರಗಳನ್ನು ಭರ್ತಿ ಮಾಡಿ.

ಷರತ್ತು ಮತ್ತು ನಿಯಮಗಳೇನು: ಪ್ರಜಾವಾಣಿ ನ್ಯೂಸ್ ಕ್ವಿಜ್- ನಿಯಮ ಮತ್ತು ನಿಬಂಧನೆಗಳು

 
ಬಹುಮಾನಅರ್ಹತೆಗೆ ಮಾನದಂಡಗಳು
ಬಂಪರ್ ಬಹುಮಾನ - ಮಾರುತಿ ಸ್ವಿಫ್ಟ್ ಕಾರು

1. ಕನಿಷ್ಠ 5 ಭಾನುವಾರದ ಕ್ವಿಜ್ ಹಾಗೂ 30 ದೈನಿಕ ಕ್ವಿಜ್‌ಗಳಲ್ಲಿ ಭಾಗವಹಿಸಬೇಕು.

2. ಸರಿಯಾದ ಉತ್ತರಗಳ ಒಟ್ಟು ಲೆಕ್ಕ.

ಲಕ್ಸುರಿ ವಾಚುಗಳು

1. ಕನಿಷ್ಠ 4 ಭಾನುವಾರದ ಕ್ವಿಜ್ ಹಾಗೂ 24 ದೈನಿಕ ಕ್ವಿಜ್‌ಗಳಲ್ಲಿ ಭಾಗವಹಿಸಬೇಕು.

2. ಸರಿಯಾದ ಉತ್ತರಗಳ ಒಟ್ಟು ಲೆಕ್ಕ.

AO Smith ವಾಟರ್ ಪ್ಯೂರಿಫೈಯರ್‌ಗಳು

1. ಕನಿಷ್ಠ 3 ಭಾನುವಾರದ ಕ್ವಿಜ್ ಹಾಗೂ 18 ದೈನಿಕ ಕ್ವಿಜ್‌ಗಳಲ್ಲಿ ಭಾಗವಹಿಸಬೇಕು.

2. ಸರಿಯಾದ ಉತ್ತರಗಳ ಒಟ್ಟು ಲೆಕ್ಕ.

ಪ್ರತಿದಿನದ ಬಹುಮಾನಗಳುಪ್ರತಿದಿನದ ಕ್ವಿಜ್‌ನಲ್ಲಿ ಸರಿಯುತ್ತರ ನೀಡಿದವರಲ್ಲಿ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ.
ಗಮನಿಸಿ:

ಲಕ್ಸುರಿ ವಾಚುಗಳು, ವಾಟರ್ ಪ್ಯೂರಿಫೈಯರ್‌ಗಳು ಮತ್ತು ಬಂಪರ್ ಬಹುಮಾನಗಳನ್ನು ಅರ್ಹತಾ ಮಾನದಂಡ ಪೂರೈಸಿದ ಆಧಾರದಲ್ಲಿ, ಸ್ಫರ್ಧಾ ಅವಧಿಯ ಕೊನೆಯಲ್ಲಿ ನೀಡಲಾಗುತ್ತದೆ.

 

ಷರತ್ತುಗಳು ಮತ್ತು ನಿಯಮಗಳು 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು