ಮಂಗಳವಾರ, ಮಾರ್ಚ್ 21, 2023
23 °C

ಏಳು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಪಿಎಸ್‌ಗೆ ಇತ್ತೀಚೆಗೆ ಬಡ್ತಿ ಹೊಂದಿದ ಏಳು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.‌

ಸಚಿನ್‌ ಘೋರ್ಪಡೆ– ಹೆಚ್ಚುವರಿ ಎಸ್‌ಪಿ, ಕೋಲಾರ, ಅಮಠೆ ವಿಕ್ರಂ– ಹೆಚ್ಚುವರಿ ಎಸ್‌ಪಿ, ಶಿವಮೊಗ್ಗ,
ಸಜೀತ್‌ ವಿ.ಜೆ. – ಎಸ್‌ಪಿ, ಭ್ರಷ್ಟಾಚಾರ ನಿಗ್ರಹ ದಳ, ಮೈಸೂರು,
ರಾಮ ಲಕ್ಷ್ಮಣಸಾ ಅರಸಿದ್ದಿ– ಹೆಚ್ಚುವರಿ ಎಸ್‌ಪಿ,
ವಿಜಯಪುರ, ಬಾಬಾಸಾಬ್ ನೇಮಗೌಡ –ಎಸ್‌ಪಿ ಭ್ರಷ್ಟಾಚಾರ ನಿಗ್ರಹ ದಳ, ಬೆಳಗಾವಿ, ಗೋಪಾಲ ಎಂ. ಬ್ಯಾಕೋಡ–
ಡಿಸಿಪಿ, ಅಪರಾಧ ಮತ್ತು ಸಂಚಾರ, ಹುಬ್ಬಳ್ಳಿ–ಧಾರವಾಡ
ನಗರ, ಮಹಾನಿಂಗ ನಂದಗಾಂವಿ– ಹೆಚ್ಚುವರಿ ಎಸ್‌ಪಿ, ಬೆಳಗಾವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು