ಭಾನುವಾರ, ಆಗಸ್ಟ್ 14, 2022
22 °C

ಜಮೀರ್ ಅವರನ್ನು ವಿಚಾರಣೆ ಮಾಡಿಲ್ಲವೇಕೆ: ಪ್ರತಾಪಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಡ್ರಗ್ಸ್‌ ದಂಧೆ ವಿಚಾರವಾಗಿ ವಕೀಲ ಪ್ರಶಾಂತ್‌ ಸಂಬರಗಿ ಕೆಲವರ ಹೆಸರನ್ನು ಬಹಿರಂಗಪಡಿಸಿದ್ದು, ಆ ಪಟ್ಟಿಯಲ್ಲಿರುವ ಶಾಸಕ ಜಮೀರ್‌ ಅಹ್ಮದ್ ಅವರನ್ನು ಪೊಲೀಸರು ಇನ್ನೂ ಏಕೆ ವಿಚಾರಣೆ ನಡೆಸಿಲ್ಲ’ ಎಂದು ಸಂಸದ ಪ್ರತಾಪಸಿಂಹ ಗುರುವಾರ ಇಲ್ಲಿ ಪ್ರಶ್ನಿಸಿದರು.

‘ಕೇವಲ ಇಬ್ಬರು ನಟಿಯರನ್ನು ಕೂರಿಸಿಕೊಂಡು ವಿಚಾರಣೆ ನಡೆಸಿದರೆ ಸಾಲದು. ಇಡೀ ಜಾಲದ ಆಳಕ್ಕೆ ಇಳಿಯಬೇಕು. ಬೇಕಿದ್ದರೆ ಮೊದಲು ಸಂಬರಗಿ ಅವರನ್ನೇ ವಿಚಾರಣೆ ಮಾಡಲಿ. ಅವರು ಹೇಳಿರುವುದರಲ್ಲಿ ಸತ್ಯವಿದೆ ಎನಿಸಿದರೆ ನಂತರ ಉಳಿದವರನ್ನು ವಿಚಾರಣೆಗೆ ಕರೆಯಲಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು