ಪೊಲೀಸರಿಗೆ ಪೀಕ್ ಕ್ಯಾಪ್ ವಿತರಣೆ: ಡ್ರಗ್ಸ್ ಕಡಿವಾಣಕ್ಕೆ
ANTF ಅಸ್ತಿತ್ವಕ್ಕೆ
Karnataka Police: ರಾಜ್ಯದಲ್ಲಿ ಡ್ರಗ್ಸ್ ನಿಗ್ರಹಕ್ಕಾಗಿ ANTF ಅಸ್ತಿತ್ವಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೊಸ ಕಾರ್ಯಪಡೆಯೂ ಪೀಕ್ ಕ್ಯಾಪ್ಗಳನ್ನೂ ಲಾಂಚ್ ಮಾಡಿದರು.Last Updated 28 ಅಕ್ಟೋಬರ್ 2025, 23:30 IST