ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಅಥ್ಲೆಟಿಕ್ಸ್‌: ಕರ್ನಾಟಕದ ಪ್ರತೀಕ್‌ಗೆ ಕಂಚು

India Open Athletics: ಕರ್ನಾಟಕದ ಡಿ. ಪ್ರತೀಕ್‌ ಅವರು ಹನುಮಕೊಂಡದಲ್ಲಿ ನಡೆದ 23 ವರ್ಷದೊಳಗಿನವರ ಇಂಡಿಯಾ ಓಪನ್ ಅಥ್ಲೆಟಿಕ್ ಕೂಟದಲ್ಲಿ ಪುರುಷರ 200 ಮೀ. ಓಟದಲ್ಲಿ 21.30 ಸೆಕೆಂಡು ಸಮಯದೊಂದಿಗೆ ಕಂಚಿನ ಪದಕ ಗೆದ್ದರು.
Last Updated 18 ಅಕ್ಟೋಬರ್ 2025, 21:21 IST
ಅಥ್ಲೆಟಿಕ್ಸ್‌: ಕರ್ನಾಟಕದ ಪ್ರತೀಕ್‌ಗೆ ಕಂಚು

ಆರ್ಚರಿ ವಿಶ್ವಕಪ್‌ ಫೈನಲ್‌: ಬಿಲ್ಗಾರ್ತಿ ಜ್ಯೋತಿಗೆ ಚಾರಿತ್ರಿಕ ಕಂಚು

ರಿಷಭ್ ಯಾದವ್‌ಗೆ ನಿರಾಸೆ
Last Updated 18 ಅಕ್ಟೋಬರ್ 2025, 16:27 IST
ಆರ್ಚರಿ ವಿಶ್ವಕಪ್‌ ಫೈನಲ್‌: ಬಿಲ್ಗಾರ್ತಿ ಜ್ಯೋತಿಗೆ ಚಾರಿತ್ರಿಕ ಕಂಚು

ಪಾಕ್‌ ದಾಳಿಯಲ್ಲಿ ಮೂರು ಕ್ರಿಕೆಟಿಗರು ಸಾವು: ತ್ರಿಕೋನ ಸರಣಿ ಹಿಂದೆ ಸರಿದ ಅಫ್ಗಾನ್

ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟಿಗರು ಸಾವಿಗೀಡಾದ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಲಾಹೋರ್‌ನಲ್ಲಿ ನ.17ರಿಂದ ಆರಂಭವಾಗಲಿದ್ದ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿದಿದೆ. ಐಸಿಸಿ ಮತ್ತು ಬಿಸಿಸಿಐ ದಾಳಿಯನ್ನು ಖಂಡಿಸಿವೆ.
Last Updated 18 ಅಕ್ಟೋಬರ್ 2025, 16:26 IST
ಪಾಕ್‌ ದಾಳಿಯಲ್ಲಿ ಮೂರು ಕ್ರಿಕೆಟಿಗರು ಸಾವು: ತ್ರಿಕೋನ ಸರಣಿ ಹಿಂದೆ ಸರಿದ ಅಫ್ಗಾನ್

ಜೋಹರ್‌ ಕಪ್‌: ಭಾರತಕ್ಕೆ ಬೆಳ್ಳಿ

ನಾಲ್ಕನೇ ಬಾರಿ ಆಸ್ಟ್ರೇಲಿಯಾ ಚಾಂಪಿಯನ್‌
Last Updated 18 ಅಕ್ಟೋಬರ್ 2025, 16:24 IST
ಜೋಹರ್‌ ಕಪ್‌: ಭಾರತಕ್ಕೆ ಬೆಳ್ಳಿ

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಶಸ್ತಿ ಸುತ್ತಿಗೆ ತನ್ವಿ ಲಗ್ಗೆ

Tanvi Sharma Final: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ್ತಿ ತನ್ವಿ ಶರ್ಮಾ ಅವರು ಚೀನಾದ ಲಿಯೊ ಸಿ ಯಾ ಅವರನ್ನು ಸೋಲಿಸಿ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸಿ ಇತಿಹಾಸದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
Last Updated 18 ಅಕ್ಟೋಬರ್ 2025, 16:02 IST
ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಶಸ್ತಿ ಸುತ್ತಿಗೆ ತನ್ವಿ ಲಗ್ಗೆ

ಏಷ್ಯನ್ ಯೂತ್‌ ಗೇಮ್ಸ್‌ಗೆ ಭಾರತ ತಂಡದ 222 ಮಂದಿ

India at Asian Youth Games: ಮನಾಮಾದಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್‌ಗೆ ಭಾರತದಿಂದ 222 ಅಥ್ಲೀಟುಗಳು ಭಾಗವಹಿಸಲಿದ್ದು, ಇವರಲ್ಲಿ 119 ಮಹಿಳೆಯರಿದ್ದಾರೆ. ಯೋಗೇಶ್ವರ ದತ್ ತಂಡದ ಶೆಫ್-ಡಿ-ಮಿಷನ್ ಆಗಿದ್ದಾರೆ.
Last Updated 18 ಅಕ್ಟೋಬರ್ 2025, 15:57 IST
ಏಷ್ಯನ್ ಯೂತ್‌ ಗೇಮ್ಸ್‌ಗೆ ಭಾರತ ತಂಡದ 222 ಮಂದಿ

ಸಿ.ಕೆ. ನಾಯ್ದು ಟ್ರೋಫಿ: ರೈಲ್ವೇಸ್‌ಗೆ ಫಾಲೋಆನ್‌ ಹೇರಿದ ಕರ್ನಾಟಕ

ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್‌, ಸಮಿತ್‌
Last Updated 18 ಅಕ್ಟೋಬರ್ 2025, 15:49 IST
ಸಿ.ಕೆ. ನಾಯ್ದು ಟ್ರೋಫಿ: ರೈಲ್ವೇಸ್‌ಗೆ ಫಾಲೋಆನ್‌ ಹೇರಿದ ಕರ್ನಾಟಕ
ADVERTISEMENT

ಬೆಂಗಳೂರು: ರೋಬೋಟಿಕ್ಸ್‌ ಒಲಿಂಪಿಕ್ಸ್‌ಗೆ ಐವರು ವಿದ್ಯಾರ್ಥಿಗಳು

India at Robotics Olympics: ಮಲ್ಲೇಶ್ವರದ ಸರ್ಕಾರಿ ಹಾಗೂ ಎವಿಡಿ ಶಾಲೆಯ ಐವರು ವಿದ್ಯಾರ್ಥಿಗಳು ಪನಾಮಾದಲ್ಲಿ ನಡೆಯುವ ಅಂತರರಾಷ್ಟ್ರೀಯ ರೋಬೋಟಿಕ್ಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ವಿದ್ಯಾರ್ಥಿಗಳು ಅಮೆಜಾನ್‌ ಮೇಕರ್ಸ್‌ಪೇಸ್‌ನಲ್ಲಿ ತರಬೇತಿ ಪಡೆದಿದ್ದಾರೆ.
Last Updated 18 ಅಕ್ಟೋಬರ್ 2025, 15:41 IST
ಬೆಂಗಳೂರು: ರೋಬೋಟಿಕ್ಸ್‌ ಒಲಿಂಪಿಕ್ಸ್‌ಗೆ ಐವರು ವಿದ್ಯಾರ್ಥಿಗಳು

ಚೆಸ್ ಚಾಂಪಿಯನ್‌ಷಿಪ್‌: ಅಗ್ರಸ್ಥಾನ ಹಂಚಿಕೊಂಡ ಲಕ್ಷಿತ್, ಆಗಸ್ಟಿನ್

3ನೇ ಸ್ಥಾನದಲ್ಲಿ ಶರಣ್ ರಾವ್‌
Last Updated 18 ಅಕ್ಟೋಬರ್ 2025, 15:39 IST
ಚೆಸ್ ಚಾಂಪಿಯನ್‌ಷಿಪ್‌: ಅಗ್ರಸ್ಥಾನ ಹಂಚಿಕೊಂಡ ಲಕ್ಷಿತ್, ಆಗಸ್ಟಿನ್

Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ

Karnataka vs Saurashtra: ಮೂರನೆ ದಿನ ಮುನ್ನಡೆ ಪಡೆದ ಸೌರಾಷ್ಟ್ರ ಕೊನೆಯ ದಿನ ಕುಸಿತ ಅನುಭವಿಸಿದರೂ ಸಮರ್ ಗಜರ್ ಮತ್ತು ಜೇ ಗೋಹಿಲ್ ಅವರ ಜೊತೆಯಾಟದ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಧರ್ಮೇಂದ್ರ ಜಡೇಜ ಪಂದ್ಯ ಶ್ರೇಷ್ಠರಾದರು.
Last Updated 18 ಅಕ್ಟೋಬರ್ 2025, 14:34 IST
Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ
ADVERTISEMENT
ADVERTISEMENT
ADVERTISEMENT