ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಮಾವು ಮೇಳ

Last Updated 24 ಜೂನ್ 2019, 19:30 IST
ಅಕ್ಷರ ಗಾತ್ರ

ಮಾವಿನ ಫಸಲು ಹೇಗೆ ಬರುತ್ತದೆ? ಒಂದು ಮರದಲ್ಲಿ ಎಷ್ಟು ಹಣ್ಣು ಸಿಗಬಹುದು? ಎಷ್ಟು ಜಾತಿಯ ಹಣ್ಣಿನ ಮರಗಳನ್ನು ಬೆಳೆಯಬಹುದು? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುವ ಮಕ್ಕಳಿಗಾಗಿಯೇ ಶಾಲೆಯ ಆವರಣದಲ್ಲಿಯೇ ಮಾವು ಮೇಳ ಆಯೋಜಿಸಲಾಗಿತ್ತು.ಉತ್ತರಹಳ್ಳಿ ಸಮೀಪದ ಕಿಡ್ಸ್‌ ಹೈ ಶಾಲೆಯ ಆವರಣ ಮಾವು ಮಯವಾಗಿತ್ತು. ಮಕ್ಕಳೇ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದರು. ತಳಿಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡರು.

ಮಾವಿನ ಹಣ್ಣುಗಳನ್ನು ಯಾವ ಜಿಲ್ಲೆಯಲ್ಲಿ ಹೆಚ್ಚು ಬೆಳೆಯುತ್ತಾರೆ? ಮಾವಿನಿಂದ ಮಾಡುವ ಖಾದ್ಯಗಳು ಹೀಗೆ ಹತ್ತು ಹಲವಾರು ವಿಷಯಗಳನ್ನು ಮಕ್ಕಳು ಕೇಳಿ ತಿಳಿದುಕೊಂಡರು. ಮಾವಿನಹಣ್ಣಿನ ಕುರಿತಾದ ಚರ್ಚೆ, ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT